ಕಲಕೇರಿಯ ಜಾಲಹಳ್ಳಿ ಮಠದಲ್ಲಿ ಎರಡು ದಿವಸ ಜಾತ್ರಾ ಮಹೋತ್ಸವ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿ ಕಾರ್ಯಕ್ರಮ.
ಕಲಕೇರಿ ಏಪ್ರಿಲ್.10

ದಿನಾಂಕ.08.04.2024 ನಡೆದ ಕಾರ್ಯಕ್ರಮಗಳು ಶ್ರೀಜಗದಾರಾಧ್ಯ ಜಯಶಾಂತಲಿಂಗೇಶ್ವರ ಶಿವಲಿಂಗಕ್ಕ ರುದ್ರಾಭಿಷೇಕ.ಸಹಸ್ರ ಬಿಲ್ಪಾರ್ಚನೆ ಹಾಗೂ ಮಹಾ ಮಂಗಳಾರತಿ,ಗಣಾರಾಧನ ಹಾಗೂ ಅನ್ನ ಸಂತರ್ಪಣೆ ಓಂಕಾರ ದ್ವಜಾರೋಹಣ, ಷ.ಬ್ರ.ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕಲಕೇರಿ ಇವರ ಅಮೃತ ಹಸ್ತದಿಂದ ಪರಮ ಪೂಜ್ಯರಿಂದ ಆಶೀರ್ವಚನ ನೀಡಿದರು.ಜನ ಜಾಗೃತಿ ಸಂಗೋಷ್ಠಿ ಪಾವನ ಸನ್ನಿಧಾನ ಪರಮ ಪೂಜ್ಯ ಶಿವಾಚಾರ್ಯ ರತ್ನ ಗುರು ಕುಲಕರ್ಣಿ ಭೂಷಣ ಷ.ಬ್ರ. ವಿದ್ಯಾಮಾನ್ಯ ಶಿವ ಅಭಿನವ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಹಾ ಸಂಸ್ಥಾನ ಜಾಲಹಳ್ಳಿ ಮಠ ಕಲಕೇರಿ ಈ ಪೂಜ್ಯರು ಒಳ್ಳೆಯ ವಿದ್ಯಾಭ್ಯಾಸಗಳನ್ನು ಮಾಡಿ ಒಳ್ಳೆಯ ರೀತಿಯಿಂದ ಅರಿಯಬೇಕೆಂದು ಆಶೀರ್ವಚನ ನೀಡಿದರು.ಶ್ರೀ ಮ.ನಿ.ಪ್ರ. ಶಿವಕುಮಾರ ಮಹಾಸ್ವಾಮಿಗಳು ದುರುದುಂಡೇಶ್ವರ ವಿರಕ್ತಮಠ ಕೂಡೇಕಲ, ಪ.ಪೂ.ಶ್ರೀ ರವಿಕಿರಣ ದೇವರು ಮಹಾ ಸಂಸ್ಥಾನ ಜಾಲಹಳ್ಳಿ ಮಠ ಕಲಕೇರಿ, ಷ.ಬ್ರ. ಮಡಿವಾಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗದ್ದುಗಿಮಠ ಕಲಕೇರಿ, ಜ್ಯೋತಿಪ್ಯರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಹಿರೇಮಠ ಚಬನೂರ, ಮತ್ತು ದಿನಾಂಕ.09.04.2024 ಮಂಗಳವಾರ ಅಡ್ಡಪಲ್ಲಕ್ಕಿ ಮಹೋತ್ಸವ ಉದ್ಘಾಟನೆ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮುತ್ತಿಗಿ ಹಾಗೂ ಪಾಂಡುರ್ನಾ. ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ರಜತ ವಿಗ್ರಹದ ಅಡ್ಡಪಲ್ಲಕ್ಕಿ ಮಹೋತ್ಸವ ಕಲಕೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರಿ ಮಠಕ್ಕೆ ಬರುವುದು, ಗಣಾರಾಧನೆ ಹಾಗೂ ಅನ್ನ ಸಂತರ್ಪಣಿ ಶ್ರೀ ಜಗದಾರಾಧ್ಯ ಜಯಶಾಂತ ಲಿಂಗೇಶ್ವರ ದಿವ್ಯ ಸನ್ನಿಧಿಯಲ್ಲಿ ದೀಪೋತ್ಸವ ಶಿವ ಚಿಂತನ ಗೋಷ್ಠಿ, ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಗುಂಡ ಕನಾಳ, ಷ.ಬ್ರ.ಭೃಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ವಡವಡಗಿ ಇಂಗಳೇಶ್ವರ, ಷ.ಬ್ರ. ಜಯಸಿದ್ದೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಅನ್ನದಾನೇಶ್ವರ ಹಿರೇಮಠ ಹಿರೂರು, ಸೋಮವಾರ ಮಂಗಳವಾರ ಎರಡು ದಿವಸ ಜಾತ್ರಾ ಮಹೋತ್ಸವ ಅಡ್ಡಪಲ್ಲಕ್ಕಿ ಮಹೋತ್ಸವ ದೀಪೋತ್ಸವ ಅನೇಕ ಕಾರ್ಯಕ್ರಮಗಳನ್ನು ಕಲಕೇರಿಯ ಜಾಲಹಳ್ಳಿ ಮಠದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ಜರುಗಿತು ಎರಡು ದಿವಸ ಅನ್ನದಾಸೋಹ ಮಾಡಿದಂತ ಭಕ್ತರು ರಾಜು ದೇಸಾಯಿ ಕಲಕೇರಿ ಇವರಿಂದ ಅನ್ನದಾಸೋಹ ಎರಡು ದಿವಸ ಮಾಡಿ ಸೇವೆಯನ್ನು ಸಲ್ಲಿಸಿದರು. ಅನೇಕ ಸುತ್ತಮುತ್ತ ಹಳ್ಳಿಯ ಎಲ್ಲಾ ಭಕ್ತರು ಕಲಕೇರಿ ಭಕ್ತರು ಬಹಳ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಿದರು ಅನೇಕ ಪೂಜ್ಯರು ಆಶೀರ್ವಚನಗಳನ್ನು ಭಕ್ತರಿಗೆ ಆಶೀರ್ವಾದ ಮೂಲಕ ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ.

