ಘನ ಸರ್ಕಾರದ ಮಂತ್ರಿ ಮಹನೀಯರಿಗೆ ಹಾಗೂ ಅಧಿಕಾರಿಗಳ ವರ್ಗಕ್ಕೆ – ತುಂಬು ಹೃದಯದ ಧನ್ಯವಾದಗಳು ತಿಳಿಸಿದ ಕೆ. ಪ್ರಭಾಕರ್.
ಕೂಡ್ಲಿಗಿ ಸ.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ನಮ್ಮ ಸುದ್ದಿ ವಾಹಿನಿಯ ಮೂಲಕ ತಿಳಿಸುತ್ತಾ ಘನ ಸರ್ಕಾರವು 7 ನೇ ವೇತನವನ್ನು ನಗರ ಸ್ಥಳೀಯ ಸಂಸ್ಥೆಯ ನೌಕರರಿಗೂ ಸಹ ಸರ್ಕಾರದಿಂದ ಸೌಲಭ್ಯಗಳು ವಿಸ್ತರಿಸಿ ಪೌರ ನೌಕರರಿಗೆ ಆದೇಶ ನೀಡಿರುವುದರಿಂದ ರಾಜ್ಯದ ಘನ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೂ ಹಾಗೂ ಉಪ ಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ರವರಿಗೂ ಮಾನ್ಯ ಪೌರಾಡಳಿತ ಸಚಿವರಾದಂತ ಮಾನ್ಯ ರಹೀಂ ಖಾನ್ ರವರಿಗೂ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ದೀಪ ಚೋಳನ್ ರವರಿಗೂ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಭಾಗ್ಯ ರವರಿಗೂ.

ಉಪ ಕಾರ್ಯದರ್ಶಿ ಗಳಾದ ಮಂಜುನಾಥ್ ಹಾಗೂ ಪೌರಾಡಳಿತ ನಿರ್ದೇಶಕರಾದ ಪ್ರಭು ಲಿಂಗ ಕವಳ ಕಟ್ಟಿ ರವರಿಗೂ ಡಾ, ಮುರುಳಿದರ ಮಾನ್ಯ ಪೌರಾಡಳಿತ ಸಚಿವರ ಆಪ್ತ ಕಾರ್ಯದರ್ಶಿಗಳು ಜಂಟಿ ನಿರ್ದೇಶಕರಾದ ವಿಜಯ ಕುಮಾರ ಹಾಗೂ ಶ್ರೀಮತಿ ಅರ್ಚನ ಜಂಟಿ ನಿರ್ದೇಶಕರು (ಹಣಕಾಸು) ಕೇಂದ್ರ ಸ್ಥಾನಿಕ ಸಹಾಯಕ ಅಧಿಕಾರಿಗಳಾದ ಎಸ್. ರಾಜಶೇಖರ್, ನಗರಾಭಿವೃದ್ಧಿ ಇಲಾಖೆಯ ಹಾಗೂ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿ ವರ್ಗಕ್ಕೂ ಹಾಗೂ ನೌಕರರಿಗೆ ಪೌರಾಡಳಿತ ರವರಿಗೆ ಮತ್ತು ಎಲ್. ನಾರಾಯಣಚಾರ್ ನಿವೃತ್ತ ಪೌರ ನೌಕರರು ಹಾಗೂ ಪೌರಕಾರ್ಮಿಕರ ಸಂಘ. ರವರಿಗೆ. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದಿಂದ ರಾಜ್ಯದ ಸಮಸ್ತ ಪೌರ ನೌಕರರ ಪರವಾಗಿ ಕೆ. ಪ್ರಭಾಕರ್ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳು ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ.