ರಾಜ್ಯಶಾಸ್ತ್ರ ವಿಭಾಗಕ್ಕೆ ಪ್ರಥಮ ಸ್ಥಾನ ತಂದು ಕೊಟ್ಟ “ಮೌನಿ” ….…!
ಬೆಳಗಾವಿ:

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ 2024-25 ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆದಿದ್ದು ಈ ಸಾಂಸ್ಕೃತಿಕ ಚಟುವಟಿಕೆಯಲ್ಲಿ ರಾಜ್ಯಶಾಸ್ತ್ರವಿಭಾಗದ “ಮೌನಿ “ಎಂಬ ಶಾರ್ಟ್ ಮೂವಿವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

https://youtu.be/h6hGexu6U0Q?si=JZ-USwlEaQE7E1hZ
https://youtu.be/h6hGexu6U0Q?si=qjinFgV-6nvEs6YV
SUBSCRIBE OUR NEWS CHANNEL : (Search in Youtube) Sknewskannada.in