ಅಧ್ಯಕ್ಷರಾಗಿ ಪ್ರಕಾಶ ನಾವಿ ನೇಮಕ.
ಗೊಲಗೇರಿ ಅ.07

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೊಲಗೇರಿ ಗ್ರಾಮದಲ್ಲಿ ನೂತನವಾಗಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಪ್ರಕಾಶ. ನಾವಿ ಅವರನ್ನು ಸಂಘದ ಸರ್ವ ಸದಸ್ಯರ ಒಮ್ಮತ ಮೇರೆಗೆ ಆಯ್ಕೆ ಯಾಗಿದ್ದು. ಉಪಾಧ್ಯಕ್ಷರಾಗಿ, ಚಿದಾನಂದ. ಹಡಪದ ಕಾರ್ಯದರ್ಶಿಯಾಗಿ ಭೀಮರಾಯ. ಹಡಪದ ಹಾಗೂ 11 ಜನ ಸದಸ್ಯರ ಕಮೀಟಿ ರಚಿಸಲಾಗಿದ್ದು. ಈ ಸಂದರ್ಭದಲ್ಲಿ ಗೊಲಗೇರಿ, ಸಾಸಾಬಳ, ವಂದಾಲ, ಅಲ್ಲಾಪ್ರರ ಗ್ರಾಮದ ಹಡಪದ ಸಮಾಜದ ಮುಖಂಡರು ಉಪ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ