ಪದಗ್ರಹಣ ಸಮಾರಂಭ ಜರುಗಿತು.
ಬ್ಯಾಡಗಿ ಅ.07

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕ ಬ್ಯಾಡಗಿ ಕಾರ್ಯಕ್ರಮಗಳು ಪದಗ್ರಹಣ ಕಾರ್ಯಕ್ರಮ 157 ಜಯಂತೋತ್ಸವ ಸದಸ್ಯತ್ವ ನೋಂದಣಿ ಅಭಿಯಾನ. ಸಭೆಗೆ ಉದ್ಘಾಟಕರಾಗಿ ಆಗಮಿಸಿದಂತ ಶಂಕರ್ ಬಿದರಿ ಸರ್ ರಾಜ್ಯಾಧ್ಯಕ್ಷರು ಅಬಾವಿಲಿಂ ಮಹಾಸಭಾ ಬೆಂಗಳೂರು. ಇವರು ದೀಪವನ್ನು ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಸುರೇಶ ಗೌಡ್ರು ಪಾಟೀಲ್ ಹಾನಗಲ್ ಕುಮಾರೇಶ್ವರ 157 ಉದ್ಘಾಟಿಸಿದರು. ವಿರುಪಾಕ್ಷಪ್ಪ ಬಳ್ಳಾರಿ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಾಸಭಾದ ಕಾರ್ಯಾಲಯದ ನಾಮ ಫಲಕವನ್ನು ಉದ್ಘಾಟಿಸಿದರು.

ಎಸ್ ಆರ್ ಪಾಟೀಲ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಅಧ್ಯಕ್ಷತೆಯನ್ನು ವಿಶ್ವನಾಥ ಅಂಕಲಕೋಟಿ ವಹಿಸಿದ್ದರು. ಸಭೆಯಲ್ಲಿ ಹಾಜರಿದ್ದವರು. ಶಿವಯೋಗಿ ದೇವರು ಕಾರಂಜಿ ಮಠ ಬೆಳಗಾವಿ ರಾಚಯ್ಯನವರು ಓದಿಸೋಮಠ ಬ್ರಿಗೇಡಿಯರ್ ಪೂರ್ವಿಮಠ. ಜಿಲ್ಲಾಧ್ಯಕ್ಷರು ಮಾಂತೇಶ್ ಕೋರಿ ಶೆಟ್ಟರ. ಶಂಬು ಚಕ್ಕಡಿ ಪ್ರಕಾಶ್ ಬನ್ನಿಹಟ್ಟಿ ಶಂಕರ್ ಗೌಡ್ರು ಪಾಟೀಲ ಮಾಲತೇಶ್ ವೀರಾಪುರ್ ಗಂಗಣ್ಣ ಎಲಿ. ವಿನಯ್ ಹೊಳೆಪ್ಪಗೋಳ ಮುಖ್ಯ ಅಧಿಕಾರಿಗಳು ಪುರಸಭೆ ಬ್ಯಾಡಗಿ.

ಹಾವೇರಿ ಜಿಲ್ಲಾ ತಾಲೂಕಾಧ್ಯಕ್ಷರು ಶಿವಕುಮಾರ ತಿಪ್ಪ ಶೆಟ್ಟಿ. ಹಿರೇಕೆರೂರು ಶಿವಕುಮಾರ್ ದೇಶಮುಖ. ಹಾನಗಲ್ ಸಂಗಮೇಶ್ ಎರೆಸೀಮೆ. ಸವಣೂರು ಮೃತ್ಯುಂಜಯ ಬುಕ್ಕಶೆಟ್ಟಿ. ಹಾವೇರಿ ಉಪಸ್ಥಿಥತರರಿದ್ದರು. ಕೆ.ಎನ್ ಕೋರಧಾನ್ಯ ಮಠ. ಭಾರತಿ ಜಂಬಗಿ ರಾಣೆಬೆನ್ನೂರು. ಮತ್ತು ಬ್ಯಾಡಗಿ ತಾಲ್ಲೂಕು ಘಟಕದ ಎಲ್ಲಾ ಪದಾದಿಕಾರಿಗಳು ಹಾಜರಿದ್ದರು.