ಜಿಲ್ಲಾ ಮಟ್ಟಕ್ಕೆ ಆಯ್ಕೆ.
ಕೊಟ್ಟೂರು ಆಗಷ್ಟ.31

ಕೊಟ್ಟೂರಿನ ಶಟಲ್ ಬ್ಯಾಟ್ಮಿಟನ್ ಒಳಾಂಗಣದಲ್ಲಿ ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಾಲಕಿಯರ ತಂಡ ಕೂಡ್ಲಿಗಿ ತಾಲೂಕು ಮಟ್ಟದ ಶಟಲ್ ಬ್ಯಾಟ್ಮಿಟನ್ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ತಂಡದ ಆಟಗಾರರಾದ ಕುಮಾರಿ ರಾಜೇಶ್ವರಿ ಎಂ ಬಿ , ಸಿ ಎಚ್ ಎಂ ತಂಜೀಮ್ ಸೃಷ್ಟಿ ಬಿ ಆರ್, ನಾಜೀಫ ಇವರಿಗೆ ಯು ಪಿ ಹಸನ್ ವಿಸ್ಡಮ್ ಎರಾ ಮತ್ತು ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥರು,ಗೋಪಾಲಕೃಷ್ಣಮುಖ್ಯ ಗುರುಗಳು,ಪ್ರದೀಪ್ ಕುಮಾರ್ ಸಿ ದೈಹಿಕ ಶಿಕ್ಷಕರು ಹಾಗೂ ಎಲ್ಲಾ ಸಹ ಶಿಕ್ಷಕರು ಶುಭ ಕೋರಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು