ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳ ಎಡಬಿಡಂಗಿತನಕ್ಕೆ – ಸಾರ್ವಜನಿಕರಿಂದ ಘೇರಾವ್ ಘಟನೆ ನಡೆದಿದೆ.
ಶಿರಾ ಅ.31


ನಗರಕ್ಕೆ ಭೇಟಿ ನೀಡಿದ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ತಪಾಸಣೆ ವೇಳೆ ಕೆಲವು ದೊಡ್ಡ ಕಂಪನಿಯ ಲಾರಿಗಳನ್ನು ತಪಾಸಣೆ ಮಾಡದೆ ಲಾರಿಯ ಮೇಲಿನ ಹೆಸರು ನೋಡಿ ಬಿಡುತ್ತಿದ್ದರು ಈ ಸಂದರ್ಭದಲ್ಲಿ ಶಿರಾ ವ್ಯಕ್ತಿಗೆ ಸೇರಿದ ಲಾರಿಯನ್ನು ತಡೆದು ತಪಾಸಣೆ ನೆಪದಲ್ಲಿ ಸಾವಿರಾರು ರೂಪಾಯಿ ದಂಡ ಹಾಕಿ ಘಟನೆಯ ನಂತರ ಸ್ಥಳೀಯರು ಅಧಿಕಾರಿಗಳು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಣ್ಣ ಪ್ರಮಾಣ ಲಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದೀರಾ ದೊಡ್ಡ ಪ್ರಮಾಣದ ಲಾರಿ ಮತ್ತು ಒಂದು ಕಂಪನಿಯ ಲಾರಿಯ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳದೆ ಇರುವುದು ಇಲ್ಲಿಯ ಸಾರ್ವಜನಿಕ ಅನುಮಾನ ವ್ಯಕ್ತಪಡಿಸುತ್ತಾರೆ. ಅಧಿಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಂದ ವೇಳೆಯಲ್ಲಿ ಕೆಲವು ಲಾರಿಗಳನ್ನು ದಂಡ ಹಾಕಿ ಮತ್ತೆ ಕೆಲವು ಲಾರಿಗಳಿಗೆ ಬಿಟ್ಟಿರುವ ದಿಂದ ಈ ಘಟನೆ ಬೆಳಕಿಗೆ ಬಂದಿದ್ದು ಈ ನಡುವೆ ಪೊಲೀಸರು ಮಧ್ಯ ಪ್ರವೇಶ ಸಮಾಧಾನ ಪಡಿಸಿದರು ಈ ವೇಳೆ ಅಕ್ಷಯ ಕಂಪನಿಯ ಲಾರಿಗಳು ಯಾವುದೇ ನಿಯಮಗಳನ್ನು ಪಾಲಿಸದೆ ಓಡಾಟ ನೆಡೆಸಿದರು ಯಾವುದೇ ಕ್ರಮವನ್ನು ಅನುಸರಿಸದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನರೇಶ್ ಗೌಡ, ಹಾಗೂ ಟ್ರ್ಯಾಕ್ಟರ್ ಮಾಲೀಕ ಮಂಜುನಾಥ್ ಇತರರು ಅಸಮಾಧಾನ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ರಂಗಯ್ಯ.ನಿಟ್ಟೂರು.ಗುಬ್ಬಿ
 
				
