“ಜನ್ಮಧಾತರು”…..

ಮಕ್ಕಳ ಉಸಿರಿಗಾಗಿ ನೋವುಂಡವರು

ಬೆಳವಣೆಗಾಗಿ ಬೇವರು ಸುರಿಸಿದವರು

ವಿದ್ಯಾ ಬುದ್ದಿಗಾಗಿ ಪಣತೊಟ್ಟವರು

ಮಕ್ಕಳ ಖುಷಿಗಾಗಿ ಸಂತೋಷವ ಮರೆತವರು

ಏಳ್ಗೆಗಾಗಿ ವಿಶ್ರಾಂತಿ ಪಡೆಯದವರು

ನಗುವಿಗಾಗಿ ದುಃಖ ಮರೆಮಾಡಿದವರು

ತಪ್ಪು ಮಾಡಿದರು ಕ್ಷೇಮಾ ಗುಣ ಧಾರೆ

ಯೆರೆದವರು ಆಕಾಶದಷ್ಟು ವಿಶಾಲದವರು

ಭೂಮಿ ತೂಕದವರು

ಜಗವು ಎಂದು ಮರೆಯದು ಜನ್ಮಧಾತರು

ವಿಶ್ವದಲಿ ತಂದೆ ತಾಯಿ ನಿಜ ದೇವರಾದವರು

ಅನುಕ್ಷಣ ನೆನೆದು ನಮಿಸಿದರೆ ಸಾಕು ಬಾಳ

ಪಯಣ ಸುಖ ಜೀವನವು

ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ

ದೇಶಂಸು ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button