ಮುಹಮ್ಮದ್ ಪೈಗಂಬರ (ಸ) ರ ವಿಶೇಷ ಸ್ಪರ್ಧೆ:2026 – ಫಲಿತಾಂಶ ಪ್ರಕಟಣೆ.

ಚಳ್ಳಕೆರೆ ಅ.03

ಮಹಾ ಮಾನವತವಾದಿ ಪ್ರವಾದಿ (ಸ) ಮುಹಮ್ಮದ್ ಪೈಗಂಬರ ಅವರ ಜನ್ಮ ದಿನದ ಪ್ರಯುಕ್ತ ಚಳ್ಳಕೆರೆ ನಗರದ ಕನ್ನಡ ಕೌಸ್ತುಭ ಪ್ರಕಾಶನ ನಡೆಸಿದ ಕಾವ್ಯ/ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟಣೆ.ತೀರ್ಪುಗಾರರು:-

ಶ್ರೀ ಏ.ಕೆ.ಕುಕ್ಕಿಲ ಸಂಪಾದಕರು,

ಸನ್ಮಾರ್ಗ ನ್ಯೂಸ್ ಮಂಗಳೂರುಪ್ರಾಯೋಜಕರು:-

ಶ್ರೀಮತಿ ಆಯಿಷಾ ಜಮಾದಾರ್ಕಾರ್ಯದರ್ಶಿಗಳು(kIET)

ಬೆಂಗಳೂರುಪ್ರಥಮ:-

ಅಂಜಿನಪ್ಪ.ಬಿ.ಎಸ್ ಜಗಳೂರು (1001 ರೂ)

ದ್ವಿತೀಯ:-

ಎ.ಎ ದರ್ಗಾ,ಧಾರವಾಡ (501 ರೂ)

ತೃತೀಯ:-

ಬಸವರಾಜು ಟಿ.ಡಿ ಚಳ್ಳಕೆರೆ (301 ರೂ)

ಇವರು ಗಳಿಸಿರುತ್ತಾರೆ.

ಉತ್ತಮ ಕವಿತೆಗಳಾಗಿ:-

೧))ಸಿ.ಬಿ‌ ಪಾಟೀಲ್, ಚಿಕ್ಕಮ್ಯಾಗೇರಿ

೨)ಶ್ರೀಮತಿ ಹಮೀದಾಬೇಗಂ,ಸಂಕೇಶ್ವರ

೩)ಶ್ರೀಮತಿ ಗೀತಾ ಲೋಕೇಶ್,ಗುಬ್ಬಿ

೪)ಶ್ರೀನಿವಾಸ ಎಸ್.ಕೋಲಾರ

೫)ಪಾಲಯ್ಯ.ಜಿ ಕೋನಸಾಗರ ಗಳಿಸಿದ್ದಾರೆ.

ತೀರ್ಪುಗಾರರ ಮೆಚ್ಚುಗೆಯಾಗಿ:-

೧)ಯತೀಶ ಎಂ.ಸಿದ್ದಾಪುರ

೨)ಸತೀಶ.ಬಿ‌ ಮಲೆಮಾಚಿಕೆರೆ

೩)ಕುಟೀಶ,ಹಿರಿಯೂರು

೪)ಸ್ವಪ್ನ ಆರ್‌,ಹಿರಿಯೂರು

೫)ಸೈಯದ್ ಮೆಹಬೂಬ್,

ಮೊಳಕಾಲ್ಮೂರು ಪಡೆದು ಕೊಂಡಿದ್ದಾರೆ.

ಮಕ್ಕಳ ಭಾಗವಹಿಸುವಿಕೆಯಲಿ:-

(ತಲಾ 500 ರೂ ಗಳು)

ಪ್ರಾಯೋಜಕತ್ವ:-

ಶ್ರೀ ಮೊಹಮ್ಮದ್ ರಫೀಕ್ ಪಾಷಾಡೆಪ್ಯುಟಿ ಕಮಿಷನರ್,ಬೆಂಗಳೂರು

1) ಶ್ರೇಯಾಚಂದ್ರಶೇಖರ್ ಧರೆಪ್ಪನವರ,ಮದನಬಾವಿ

2) ಇನ್ಷಾ ಎಂ.ಎಸ್,ಚಳ್ಳಕೆರೆ

3)ಶಾಹಿದ ಚಿತ್ರದುರ್ಗ

4)ವಿಹಾನ್ ಅಲಿ ಎಂ.ಎಸ್ ಚಳ್ಳಕೆರೆ

5)ಸೈಯದ್ ಮೊಹಿನುದ್ದೀನ್ ಚಳ್ಳಕೆರೆ

6)ಶಿಫಾ ಎಂ.ಎಸ್, ಚಳ್ಳಕೆರೆ

ಇವರು ಮೆಚ್ಚುಗೆ ಸ್ಥಾನ ಗಳಿಸಿದ್ದಾರೆ ಎಂದು ಸ್ಪರ್ಧೆಯ ಆಯೋಜಕರಾದ ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button