“ಸಂಸ್ಕಾರ ಶುದ್ಧ ಮನದವರು”…..

ಶಿಸ್ತು ನಮ್ಮಯ ಮೊದಲ ಅಸ್ತ್ರವು

ಸೌಕರ್ಯ ವಿಲ್ಲದಿದ್ದರೂ ನಗುವೆ ನಮ್ಮ

ಆಭರಣವು

ಹೆತ್ತವರ ತುತ್ತಿಗೆ ನಾವು ಮುತ್ತಿನ ತರಹ

ಕಾವಲು

ನಡೆ ನುಡಿಗೆ ಮೆಚ್ಚಬೇಕು ಜಗವು

ಸಹನೆ ಸಹಕಾರಕ್ಕೆ ಕೊಚ್ಚಿ ಹೋಗಬೇಕು

ದುರುಳರು

ನೆರೆ ಹೊರೆಯವರ ಅಗತ್ಯಕ್ಕೆ ಕ್ಷಣ ಮಾತ್ರದಲಿ

ಧಾವಿಸು

ದಿಟ್ಟಿಸಿ ನೋಡುವುದು ಜಗದ ಚಿತ್ತ ನಿನ್ನತ್ತವು

ನೊಂದವರ ಮಿತ್ರರ ಸಂಕಷ್ಟಗಳ ಪರಿಹಾರಕ್ಕೆ

ನಾವಾಗಬೇಕು ಉತ್ತಮ ಆಯುಧವು

ಸೋಲು ಸಂಕಷ್ಟಗಳ ದೂರ ತಳ್ಳಲು ಸದಾ

ಸನ್ನದ್ಧರಾಗಲು

ದೇವನು ಕೂಡಾ ಮೆಚ್ಚಿ ಹೂಮಳೆಗೆರೆವನು

ಸಂಸ್ಕಾರ ಸಂಸ್ಕೃತಿ ಮನುಜನಿಗೆ ಸಿಕ್ಕ

ವರದಾನವು ನೀ ಸದಾ ಕಾಲ ಜೀವ

ಸಂಕುಲಗಳ ಗೆಲ್ಲಿಸಿ ನಗು

ಜಗದಲಿ ಶುದ್ಧ ಮನದವರ ಬಾಳ ಪಯಣದ

ಜಯಮಾಲೆಯು

ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ

ದೇಶಂಸು ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button