ಭಾರತೀಯ ದಿವ್ಯಾಂಗ್ ಕ್ರಿಕೆಟ್ ನಿಯಂತ್ರಣ ಮಂಡಳಿ ಯಿಂದ – ಮಹಾಂತೇಶ ವೀರಬಸಪ್ಪ ಚಲವಾದಿ ಆಲ್ ರೌಂಡರ್ ಆಟಗಾರನಾಗಿ ಆಯ್ಕೆ.

ಮುದ್ದೇಬಿಹಾಳ ಅ.05

ಭಾರತೀಯ ದಿವ್ಯಾಂಗ್ ಕ್ರಿಕೆಟ್ ನಿಯಂತ್ರಣ ಮಂಡಳಿ (ಡಿಸಿಸಿಬಿಐ) ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ನಡೆಯುವ ಪ್ರತಿಷ್ಠಿತ ರೇಡಿಯಂಟ್ ವಲ್ಡ್೯ ಪ್ಯಾರಾ ಕ್ರಿಕೆಟ್ ಲೀಗ್ 2026 ರಲ್ಲಿ ನಡೆಯುವ ತಂಡಕ್ಕೆ ತಾಲೂಕಿನ ಢವಳಗಿ ಗ್ರಾಮದಲ್ಲಿ ಇರುವ ಡಿಸಿಸಿ ಬ್ಯಾಂಕ್ ನಲ್ಲಿ ಸಿಪಾಯಿ ಆದ ಬಾಗೇವಾಡಿ ತಾಲ್ಲೂಕಿನ ಅಂಬಳನೂರ ಗ್ರಾಮದ ಮಹಾಂತೇಶ ವೀರಬಸಪ್ಪ ಚಲವಾದಿ.

ಅವರು ಉತ್ತರ ಪ್ರದೇಶದ ಆಗ್ರಾದಲ್ಲಿ ಸಪ್ಟೆಂಬರ್ 6 ರಿಂದ 11 ರ ವರೆಗೆ ನಡೆಯಲಿರುವ ರೇಡಿಯಂಟ್ ವಲ್ಡ್೯ ಪ್ರಾರಾ ಕ್ರಿಕೇಟ್ ಗೆ ಆಲ್ ರೌಂಡರ್ ಆಟಗಾರರಾಗಿ ಆಡಲು ಪಿಟ್ ದಿವ್ಯಾಂಗ್ ಕ್ರಿಕೆಟ್ ಮಂಡಳಿ ಆಫ್ ಇಂಡಿಯಾ ಕಾರ್ಯದರ್ಶಿ ಅವರು ಆದೇಶ ಹೋರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವರದಿ:ಮುತ್ತು.ಎನ್ ಬೀರಗೊಂಡ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button