“ಶ್ರೀ ಎಸ್.ಎಸ್ ಅಂಗಡಿ” ಅವರಿಗೆ “ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ” (BHEO) ಹುದ್ದೆಗೆ ಬಡ್ತಿ ಶುಭ ಕೋರಿದ ಸಹೋದ್ಯೋಗಿಗಳು ಬಂಧು ಮಿತ್ರರು.

ಬಾಗಲಕೋಟ ನ.16

ಶ್ರೀ ಎಸ್.ಎಸ್ ಅಂಗಡಿ ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ಧೆಯಿಂದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಬಡ್ತಿ ಹೊಂದಿ ಬಾಗಲಕೋಟ ತಾಲ್ಲೂಕಿನ ಬೆಣ್ಣೂರ “ಪ್ರಾಥಮಿಕ ಆರೋಗ್ಯ ಕೇಂದ್ರವನ್ನು” ಕರ್ತವ್ಯ ಸ್ಥಳವಾಗಿ ಆಯ್ಕೆ ಮಾಡಿ ಕೊಂಡಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು!

ಅವರ ಮುಂದಿನ ಕಾರ್ಯಾವಧಿ ಯಶಸ್ವಿಯಾಗಿ ಸಾಗಲಿ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಗೆ ಅವರ ಕೊಡುಗೆ ಇನ್ನಷ್ಟು ಉತ್ತಮವಾಗಿ ದೊರೆಯಲಿ ಹಾಗೂ ಸಾಹಿತ್ಯ ಸಾರ್ವಜನಿಕ ಆರೋಗ್ಯ ಅರಿವು ಬರವಣಿಗೆ ನಿರಂತರ ಆರೋಗ್ಯ ಜಾಗೃತಿ ಯಶಸ್ವಿಯಾಗಿ ಆರೋಗ್ಯ ಸೇವಾ ಜರುಗಲಿ ಎಂದು ಆತ್ಮೀಯ ಸ್ನೇಹ ಕೂಟ ಬಂಧು ಬಳಗದ ಜೊತೆ ಜೊತೆಗೆ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಕೂಡ ಶುಭ ಹಾರೈಸಿ ಇವರು ಇನ್ನೂ ಹೆಚ್ಚಿನ ಉತ್ತುಂಗಕ್ಕೆ ಏರಲಿ ಎಂದು ಪತ್ರಿಕೆ ಸದಾ ಹಾರೈಸುತ್ತದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button