quotes
-
ಸುದ್ದಿ 360
ನಿನ್ನಿಂದಲೇ.
ನಿನ್ನಿಂದಲೇ ವಿಶಾಲ ಜಗವ ನೋಡಿದೆನು ನಿನ್ನ ಮಮತೆಯಿಂದ ಪ್ರೀತಿಲೆ ಬೆಳೆದೇನು ನಿನಗಾಗಿ ನಾನು ಏನು ಮಾಡಲಾರೆನು ತಾಯಿ ನನಗಾಗಿ ತ್ಯಾಗಿಯಾದೆ ಕೈಮುಗಿವೆನು.. ನಿನ್ನ ಮಡಿಲೇ ನನಗೆ ಸ್ವರ್ಗವಾಯಿತು…
Read More » -
ಸಿನೆಮಾ
ಮರೆಯದ ವಿದ್ಯಾರ್ಥಿ ನಿಲಯ
ಅಕ್ಷರಾ ನೀಡುತಿದೆ ವಿದ್ಯಾಲಯ ಅನ್ನವ ನೀಡಿದೆ ವಸತಿ ನಿಲಯ ಹಲವು ಮನಸ್ಸುಗಳ ಆಲಯ ಪ್ರತಿನಿತ್ಯ ಸ್ನೇಹಮಯ ತಾರಾಲಯ ವಿದ್ಯೆಯ ಜೊತೆಗೆ ಅನ್ನ ನೀಡಿದ ಅರಮನೆ ಎಂದು ಆಗಲಿಲ್ಲ…
Read More » -
ಸಿನೆಮಾ
ಮಹಾ ದಾನ ರಕ್ತದಾನ…
ಮಾನವನಾದ ಮೇಲೆ ಇರಲಿ ಒಂದು ದಾನದಾನಗಳಲ್ಲಿಯೇ ಮಹಾದಾನ ರಕ್ತದಾನನೆನಪಿರಲಿ ಜೂನ್ -14 ರಕ್ತದಾನಿಗಳ ದಿನರಕ್ತದಾನ ಮಾಡಿದ ದಿನ ಅದು ಶ್ರೇಷ್ಠ ದಿನ..ಪ್ರತಿಯೊಬ್ಬರಿಗೂ ತಾಯಿಯಿಂದ ಜನನರಕ್ತದಾನಿಗಳಿಂದ ಪಡೆಯುವೇವು ಮರು…
Read More » -
ಸುದ್ದಿ 360
ಕಾಡು ಬೆಳೆಸಿ ನಾಡು ಉಳಿಸಿ…
ಹಸಿರೇ ಉಸಿರು ಉಸಿರೇ ಹೆಸರುಮಳೆಯಿಂದ ಬೆಳೆ,ಬೆಳೆಯಿಂದ ಉತ್ತಮ ಪೈರುಪ್ರಕೃತಿಯ ಮಡಿಲಲಿ ಎಳೆಯೋನ ನಿತ್ಯ ಹಸಿರತೇರುಬಾನೆತ್ತರಕ್ಕೆ ಬೆಳೆಸಿ ಮರ ಪಡೆ ಅಮೃತ ನೀರು. ಸುಂದರ ಪ್ರಕೃತಿಯು ಮನಸನು ಸೆಳೆವುದುಭಗವಂತ…
Read More » -
ಸುದ್ದಿ 360
ಹೆತ್ತವರ ಕಣ್ಣೀರು…
ಹೆಣ್ಣು ಪ್ರತಿಯೊಬ್ಬನ ಬಾಳಿನ ಕಣ್ಣುತಿಳಿಯಬೇಡಿ ಅರಿಯದೆ ಬದುಕಿಗದು ಹುಣ್ಣುಸೌಜನ್ಯದಿ ಬದುಕಿ ನಿತ್ಯ ಜೀವನವೇ ಹಣ್ಣುಹೆಣ್ಣಿಲ್ಲದ ಜೀವನದಲಿ ತಿನ್ನಬೇಕಾಗುವುದು ಮಣ್ಣು.. ಕೈಲಾಗದವರು ತೆಗೆದುಕೊಂಡರು ಅವಳಿಂದ ವರದಕ್ಷಿಣೆನೆನಪಿರಲಿ ಅದು ಮಾವನಿಂದ…
Read More » -
ಲೈಫ್ ಸ್ಟೈಲ್
ಮತ್ತೇ ಶುರುವಾಗಿದೆ ಶಾಲೆ ….
ಬೇಸಿಗೆ ರಜೆ ಮುಗಿದು,ಮತ್ತೆ ಶುರುವಾಗಿದೆ ಶಾಲೆಸುಡುವ ಬಿಸಿಲ ಕಳೆದು, ಕಲಿಯೋಣ ಕನ್ನಡ ಅಕ್ಷರಮಾಲೆಮೋಜು ಮಸ್ತಿಯ ತೊರೆದು, ಶಾಲೆಗೆ ತೆರೆಳಿ ಜೂನ್ ನಿಂದಲೆಶಾಲೆ ಸ್ವಚ್ಛವ ತೊಳೆದು,ವಿದ್ಯಾಭ್ಯಾಸ ಕಲಿಯೋಣ…
Read More » -
ಸುದ್ದಿ 360
ನನ್ನಾಕಿ…
ಬಾಳ ಪಯಣದಲಿ ನನ್ನೊಂದಿಗೆ ಕೈ ಹಿಡಿದಾಕಿಹಸೆಮನೆ ಏರಿ ಸಪ್ತಪದಿ ತುಳಿದಾಕಿಮೌನದಿ ಕುಳಿತರೆ ಮಾತನಾಡಿಸಿ ನಗಾಕಿಸುಖ ದುಃಖಗಳಲ್ಲಿ ಸಮನಾಗಿ ಬೆರತಾಕಿ.. ಊಟಕ್ಕ ಕುಳಿತರ ತುತ್ತು ಮಾಡಿ ಉಣಿಸಾಕಿಪ್ರತಿಯೊಬ್ಬರ ಜೊತೆ…
Read More » -
ಸುದ್ದಿ 360
ಯಾರು ದೊಡ್ಡವರು…
ಮಾನವೀಯತೆಯನು ಬಿಟ್ಟವರಾ ಅಥವಾ ಮನುಷ್ಯತ್ವದಿಂದ ಬದುಕುವರು ದೊಡ್ಡವರಾ…. ಅಧರ್ಮದ ಹಾದಿಯಲಿ ನಡೆಯುವವರಾ ಅಥವಾ ಧರ್ಮ ಮಾರ್ಗದಿ ಸನ್ಮಾರ್ಗ ಕಂಡವರು ದೊಡ್ಡವರಾ…. ಮೋಸ ವಂಚನೆ ಮಾಡುವವರಾ ಅಥವಾ ನಿಷ್ಠೆ…
Read More » -
ಸುದ್ದಿ 360
ಮತ್ತೊಮ್ಮೆ ಮಗುವಾಗುವಾಸೆ….
ಮುಗ್ಧ ಮನದ ಮಗುವಾಗುವ ಆಸೆಮೋಸ ವಂಚನೆ ಬಿಟ್ಟು ನಿಸ್ವಾರ್ಥಿಯಾಗುವ ಆಸೆಬಾಲ್ಯದ ಗೆಳೆಯರೊಂದಿಗೆ ನಿತ್ಯ ಖುಷಿಯದಿ ಆಡುವ ಆಸೆತಾಯಿಯ ಮಡಿಲಲಿ ಲಾಲಿ ಕೇಳುವ ಆಸೆ. ಬಾಲ್ಯಕ್ಕೆ ತಿರುಗಿ ಮತ್ತೊಮ್ಮೆ…
Read More » -
ಶಿಕ್ಷಣ
ಸಿರಿತನ ಕಾಣದ ಬಡವರು…
ಹಗಲಿರುಳೆನ್ನದೆ ದುಡಿಯುವ ಶ್ರಮಿಕರು ನಾಡ ಸ್ವಚ್ಛತೆಗಾಗಿ ನಿಂತ ಕಾರ್ಮಿಕರು ಬದುಕಿನಲಿ ಸಿರಿತನ ಕಾಣದ ಬಡವರು ನೊಂದು ಬಿಂದು ಕಾಯಕದಲ್ಲಿ ಸದಾ ನಿರತರಾದವರು.. ದಿನದ 24 ಗಂಟೆ…
Read More »