🌾ಮೊಳಕಾಲ್ಮೂರು ತಾಲೂಕಿಗೆ – ಮಹತ್ವದ ಸುದ್ದಿ🌾
ಮೊಳಕಾಲ್ಮುರು ಸೆ.23

ಕರ್ನಾಟಕ ಸರ್ಕಾರವು ಹೆಚ್ಚುವರಿ 53 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಮೊಳಕಾಲ್ಮೂರು ತಾಲೂಕು ಕೂಡ ಪಟ್ಟಿಗೆ ಸೇರ್ಪಡೆ ಯಾಗಿದೆ.
ನಮ್ಮ ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು, ಮೊಳಕಾಲ್ಮೂರು ತಾಲೂಕನ್ನು ಬರ ಪೀಡಿತ ಪಟ್ಟಿಗೆ ಸೇರಿಸುವಂತೆ ನಿರಂತರವಾಗಿ ಮನವಿ ಮಾಡಿದ್ದೆ.
ರೈತರಿಗೆ ಅಗತ್ಯವಾದ ಬರ ಪರಿಹಾರ ಮತ್ತು ಸರ್ಕಾರದ ನೆರವು ದೊರೆಯಲು ಈ ಘೋಷಣೆ ಮಹತ್ವದ ಹೆಜ್ಜೆ ಯಾಗಿದೆ.
ರೈತರ ಹಿತವೇ ನಮ್ಮ ಮೊದಲ ಆದ್ಯತೆ:-
ಮೊಳಕಾಲ್ಮೂರು ಜನರೊಂದಿಗೆ ಸದಾ ನಾವಿದ್ದೇವೆ.
ಶ್ರೀ ಎನ್. ವೈ. ಗೋಪಾಲಕೃಷ್ಣ:-
ಮಾನ್ಯ ಶಾಸಕರು, ಮೊಳಕಾಲ್ಮೂರು ವಿಧಾನ ಸಭಾ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ ಎಚ್ ಮೀನಕೇರಿ ಹೊಂಬಾಳೆ ಮೊಳಕಾಲ್ಮುರು
