ಇದುವರೆಗೆ ನಾವೆಲ್ಲರೂ ಸ್ನ್ಯಾಪ್ಚಾಟ್ ಮೂಲಕ ಅವತಾರ್ ಫೀಚರ್ ಅನ್ನು ನೋಡಿದ್ದೆವು. ಈ ಅವತಾರ್ ಮೂಲಕ ಕ್ಯಾರೆಕ್ಟರೈಸೇಷನ್ ಮಾಡಿ ಅವತಾರ್ನಂತೆ ಮಾಡಿಕೊಳ್ಳಬಹುದಿತ್ತು. ಇದೀಗ ಈ ಫೀಚರ್ ವಾಟ್ಸಪ್ನಲ್ಲೂ ಬರುತ್ತಿದೆ.…