ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಾಂಗ್ರೇಸ್ ಪಕ್ಷಕ್ಕೆ ಬಲ ತುಂಬುವ ಏಕೈಕ ಎಂಎಲ್ಎ ಅಂದರೆ ಎನ್.ವೈ. ಗೋಪಾಲಕೃಷ್ಣ ಶಾಸಕರು.
ಮೊಳಕಾಲ್ಮುರು ನವೆಂಬರ್.22

ಇಂದು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ತೆಲಂಗಾಣ ರಾಜ್ಯದ ಜೋಗುಲಾಂಬ ಜಿಲ್ಲೆ” ಗದ್ವಾಲ್ ವಿಧಾನಸಭಾ ಕ್ಷೇತ್ರದ ಚುನಾವಣೆ ವೀಕ್ಷಕರಾಗಿ ತೆರಳಿದ ಸಂದರ್ಭದಲ್ಲಿ ಬೆಳಗೆರ ಗ್ರಾಮದಲ್ಲಿ ಮಾಜಿ ಶಾಸಕರಾದ ಗಟ್ಟಿ ಭೀಮಣ್ಣ ನವರ ಮನೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಮತಿ ‘ಸರಿತಮ್ಮ’ ಕರ್ನಾಟಕ ರಾಜ್ಯದ ಮಾಜಿ ಸಚಿವರಾದ ಶ್ರೀ ಎಚ್ ಎಮ್ ರೇವಣ್ಣ ಕೆಪಿಸಿಸಿ ಚುನಾವಣಾ ಉಸ್ತುವಾರಿಗಳಾದ ವೆಂಕಟೇಶ್ ಅವರ ಜೊತೆಗೆ ಚುನಾವಣಾ ತಂತ್ರಗಳ ಬಗ್ಗೆ ಚರ್ಚೆ ನಡೆಸಿ ಅಭ್ಯರ್ಥಿಯ ಗೆಲುವಿಗೆ ಸಹಕರಿಸುವಂತೆ ತಿಳಿಸಿದರು.. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹಾರು ಬಾರಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಐದು ಬಾರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶಾಸಕರಾಗಿ ಒಂದು ಬಾರಿ ಬಳ್ಳಾರಿ ಗ್ರಾಮೀಣ ಶಾಸಕರಾಗಿ ಅಭಿವೃದ್ಧಿಯ ಹರಿಕಾರ ಎಂದು ಬಿರುದು ಪಡೆದಿರುವ ಕರ್ನಾಟಕದ ಇತಿಹಾಸದಲ್ಲಿ ನಂಬರ್ ಒನ್ ಶಾಸಕರಾಗಿ ಯೋಜನೆಗಳನ್ನು ರೂಪಿಸಿದ ಎನ್ ವೈ ಗೋಪಾಲಕೃಷ್ಣ ಶಾಸಕರು 2023 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವಾಗ ಕಾಂಗ್ರೆಸ್ ಪಕ್ಷ ಇತಿಹಾಸದಲ್ಲಿ ನೋಡಿರಲಿಲ್ಲ ಇಷ್ಟೊಂದು ಬಹುಮತವಾಗಿ ಪಡೆದಿರುವ ಕಾಂಗ್ರೆಸ್ ಪಕ್ಷ ಇದು ಏಕೆ ಎಂದರೆ ಎನ್ ವೈ ಗೋಪಾಲಕೃಷ್ಣ ರಂತ ಶಾಸಕರು ಕೊರಳಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಾದ ಫ್ಲಾಗ್ ಹಾಕುವಾಗ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪೆಷಲ್ ಆಗಿ ಸಭೆಕರಿಸಿ ಹೈಕಮಾಂಡ್ ತೀರ್ಮಾನ ದಂತೆ ಎನ್ ವೈ ಗೋಪಾಲಕೃಷ್ಣ ಶಾಸಕರು ಸಮುದ್ರದ ಅಲೆಗಳಂತೆ ಎಂಎಲ್ಎಗಳು ಗೆಲ್ಲುವ ಸೂಚನೆ ಒಂದು ಗುರುವಿನ ಆಶೀರ್ವಾದ ದಂತೆ ತನ್ನ ಸ್ವಂತ ಬಲಗೈನ ಸೂರ್ಯನ ಕಿರಣಗಳ ಹಾಗೆ ಹಸ್ತವನ್ನು ತೋರಿಸಿ ಈ ಸಲ ನಮ್ಮ ಕಾಂಗ್ರೆಸ್ ಪಕ್ಷ ಬಹುಮತದಿಂದ ಆಡಳಿತ ನಡೆಸುತ್ತದೆ ಎಂದು ಹೃದಯ ತುಂಬಿ ಮನ ತುಂಬಿ ತನ್ನ ಒಳ್ಳೆ ಮನಸ್ಸಿನಿಂದ ಮಾತನಾಡುವ ಏಕೈಕ ಯಾರಾದರೂ ಎಂಎಲ್ಎ ಇದ್ದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಅಂತ ಹೇಳಲಿಕ್ಕೆ ಇಚ್ಛೆಪಡುತ್ತೇವೆ.

ಎಂದು ಮೊಳಕಾಲ್ಮೂರು ಕ್ಷೇತ್ರದ ಮತದಾರರು ಹೇಳುತ್ತಾರೆ ಏಕೆಂದರೆ ಇಂತಹ ಒಂದು ಧರ್ಮದ ಹಾದಿಯಲ್ಲಿ ನಡೆಯುವಂತಹ ಶಾಸಕರು ಗುರುವಿನ ಆಶೀರ್ವಾದದಿಂದ ಬೆಳದಂತ ಶಾಸಕರು ನಾವು ಜೀವನದಲ್ಲಿ ನೋಡಿರಲಿಲ್ಲ ನಮ್ಮ ಪಾಲಿಗೆ ಇವರು ದೇವರೆಂದು ನಂಬಲಾಗುತ್ತದೆ ಇಂತಹ ಒಬ್ಬ ಶಾಸಕರಿಗೆ ಬರಿ ಕ್ಷೇತ್ರಕ್ಕೆ ಸೀಮಿತವಾಗಬಾರದು ಇಡೀ ರಾಜ್ಯದ ಬಡಜನರ ಹಿತ ಕಾಪಾಡುವಂತ ರಾಜ್ಯಕ್ಕೆ ಸೀಮಿತವಾಗ ಬೇಕೆಂಬುವುದು 7 ಲಕ್ಷ ಜನ ಮತದಾರರು ಬಯಕೆ ಯಾಗಿರುತ್ತದೆ ಇವರು ಸುಮಾರು ಏಳು ಬಾರಿ ಶಾಸಕರಾಗಿ ಯಾವ ಸರ್ಕಾರದಲ್ಲಾಗಲಿ ದುರಾಡಳಿತ ನಡೆಸಿಲ್ಲ ಸರ್ಕಾರಗಳಿಗೆ ಕೆಟ್ಟ ಹೆಸರು ತಂದಿಲ್ಲ ಮತ್ತು ಹಣದ ವ್ಯಾಮೋಹ ಇವರಿಗೆ ಮೊದಲೇ ಬೇಕಾಗಲ್ಲ ಸರ್ಕಾರದಲ್ಲಿ ಬರತಕ್ಕಂತ ಯೋಜನೆ ಲೂಟಿ ಹೊಡೆಯುವುದು ಇಂಥ ಯಾವುದು ಇವರಿಗೆ ಆಗುವುದಿಲ್ಲ ಸುಮಾರು 1997 ರಿಂದ ಶಾಸಕರಾಗಿ ಬಂದರೆ ಇದುವರೆಗೆ ಕೆಟ್ಟ ಬಯಕೆನೇ ನೋಡಿರಲಿಲ್ಲ ಇಂತಹ ಒಬ್ಬ ಪುಣ್ಯಾತ್ಮರಿಗೆ ರಾಜ್ಯಕ್ಕೆ ಸೀಮಿತವಾಗ ಬೇಕೆಂಬುದು ಕ್ಷೇತ್ರದ ಜನ ಮತದಾರರ ಬಯಕೆಯಾಗಿರುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು