ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2024/25 ನೇ. ಸಾಲಿನ 8 ನೇ. ತರಗತಿ ವಿದ್ಯಾರ್ಥಿಗಳ – ಬಿಳ್ಕೊಡುವ ಸಮಾರಂಭ ಜರುಗಿತು.
ಗುಂಡಕರ್ಜಗಿ ಫೆ.02

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2024.25 ನೇ. ಸಾಲಿನ 8 ನೇ. ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದ ಚರ್ಚೆ ಸಭೆ ಮಾಡಲಾಯಿತು. ಗ್ರಾಮದ ಗುರು ಹಿರಿಯರು ಹಾಗೂ ಶಾಲಾ SDMC ಅಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಸಭೆಗೆ ಕರೆಯಲಾಯಿತು. ಎಲ್ಲರೂ ಒಪ್ಪಿಗೆ ಪ್ರಕಾರ ದಿನಾಂಕ.02.02.2025 ಶನಿವಾರ ದಂದು ಬಿಳ್ಕೊಡುವ ಸಮಾರಂಭವನ್ನು ಮಾಡುವಂತೆ ಮಾತನಾಡಿದರು. ಅದೇ ವೇಳೆ ಶಾಲಾ SDMC ಅಧ್ಯಕ್ಷರಾದ ಮಲ್ಲಪ್ಪ ದಳವಾಯಿ. ಸದಸ್ಯರಾದ ಶರಣಗೌಡ ಪಾಟೀಲ್. ನಾಗರಾಜ ಇಳಗೇರ್. ದಸಗೀರಸಾಬ್ ಮುಲ್ಲಾ. ಗುರು ದಳವಾಯಿ. ಬೇಳಪ್ಪ ಮಾದರ. ಶಿವಪ್ಪ ಚಲವಾದಿ. ಮತ್ತು ಶಾಲಾ ಮುಖ್ಯ ಗುರುಗಳು ಶಿಕ್ಷಕರು ಶಿಕ್ಷಕಿಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ