ದಿನಾಂಕ 22-02-2024 ರಂದು ಹುನಗುಂದ ಪಟ್ಟಣದಲ್ಲಿ ನೂತನ ಶ್ರೀ ಸರ್ವಧರ್ಮ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ. ಉದ್ಘಾಟನೆ ಸಮಾರಂಭ.

ಹುನಗುಂದ ಫೆಬ್ರುವರಿ.21

ನಾಳೆ ದಿ. 22-02-2024 ರಂದು ಹುನಗುಂದ ಪಟ್ಟಣದಲ್ಲಿ ನೂತನ ಶ್ರೀ ಸರ್ವಧರ್ಮ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ., ಹುನಗುಂದ. ಶ್ರೀ ಮಹಾಲಕ್ಷ್ಮಿ ಹಾಗೂ ಸರಸ್ವತಿ ಪೂಜೆಯೊಂದಿಗೆ ಶರಣರ ಪ್ರಮಥರ ಸಮ್ಮುಖದಲ್ಲಿ ಉದ್ಘಾಟನೆ ಜರಗುವದು ತಾವುಗಳು ಸಮಾರಂಭದಲ್ಲಿ ಕುಟುಂಬ ಸಮೇತ ಆಗಮಿಸಿ ಶುಭ ಕೋರಬೇಕಾಗಿ ವಿನಂತಿ ಸರ್ವರಿಗೂ ಹಾರ್ದಿಕ ಸ್ವಾಗತ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button