ಸಂಘಟನ್ ಸೃಜನ್ ಅಭಿಯಾನ ವಿಶೇಷ ಸಭೆಯ – ನೇತೃತ್ವ ಎನ್. ವೈ ಗೋಪಾಲಕೃಷ್ಣ ವಹಿಸುವರು.
ಮೊಳಕಾಲ್ಮುರು ಜು.27

ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ವತಿಯಿಂದ ಹಮ್ಮಿಕೊಂಡಿರುವ “ಸಂಘಟನ್ ಸೃಜನ್ ಅಭಿಯಾನ” ಅಂಗವಾಗಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವಿಶೇಷ ಸಭೆ ನಡೆಯಲಿದೆ.
📅 28-07-2026 (ಮಂಗಳವಾರ)
🕥 ಬೆಳಿಗ್ಗೆ 10:30 ಗಂಟೆಗೆ
📍 ದೇವಸಮುದ್ರ ಪರಮೇಶ್ವರ ಸ್ವಾಮಿ ಮಠ.
AICC ವೀಕ್ಷಕರಾದ ಶ್ರೀ ರಿಪುನ್ ಬೋರ, KPCC ವೀಕ್ಷಕರಾದ ಶ್ರೀ ವಿ. ಎಸ್ ಉಗ್ರಪ್ಪ ಹಾಗೂ DCC ಅಧ್ಯಕ್ಷರಾದ ಶ್ರೀ ತಾಜ್ ಪೀರ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮಾನ್ಯ ಶಾಸಕರಾದ ಶ್ರೀ ಎನ್.ವೈ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಪಕ್ಷದ ಎಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕುಟುಂಬದ ಸದಸ್ಯರು ತಪ್ಪದೇ ಭಾಗವಹಿಸಿ ಸಭೆಯನ್ನು ಯಶಸ್ವಿ ಗೊಳಿಸೋಣ ಎಂದು ವರದಿಯಾಗಿದೆ.
ಎಲ್ಲರಿಗೂ ಆತ್ಮೀಯ ಆಹ್ವಾನ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಎಚ್ ಮೀನಕೇರಿ ಹೊಂಬಾಳೆ ಮೊಳಕಾಲ್ಮುರು

