ರೈತರು ಬ್ಯಾಂಕಿನ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ – ಡಾ. ಶ್ರೀನಿವಾಸ್. ಎನ್.ಟಿ
ಉಜ್ಜಿನಿ ಮಾರ್ಚ್.16

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ 13 ಮಾರ್ಚ್ 2024 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನೂತನ ಕಚೇರಿಗೆ ಮಾನ್ಯ ಶಾಸಕರಾದ ಶ್ರೀ ಡಾ ಎನ್ ಟಿ ಶ್ರೀನಿವಾಸ್ ಹಾಗೂ ಮಾನ್ಯ ಶ್ರೀ ಎಸ್ ರಾಜೇಂದ್ರ ಪ್ರಸಾದ್ ಕರ್ನಾಟಕ ರಾಜ್ಯ ಬೀಜ ನಿಗಮದ ನಿರ್ದೇಶಕರು ಸಂಘಕ್ಕೆ ಭೇಟಿ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರು ಗ್ರಾಮದ ಮುಖಂಡರು ಸೇರಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಎ ತಿಮ್ಮಣ್ಣ ಉಪಾಧ್ಯಕ್ಷರಾದ ಶ್ರೀ ಕೆ ಲೋಕೇಶ್ ನಿರ್ದೇಶಕರಾದ ಶ್ರೀ ಎಂ ಗುರುಸಿದ್ದನಗೌಡ ಎಸ್ ಕೊಡದಪ್ಪ ಡಿ ರಿಜ್ವಾನ್ ಸಾಹೇಬ್ ಡಿ ಓಬಳೇಶ್ ಬಿ ಸುರೇಶ್ ಎ ವೆಂಕಟೇಶ್ ಡಿ ರೇವಣಸಿದ್ದೇಶ್ವರ ಶ್ರೀಮತಿ ಎಂ ಹಾಲಮ್ಮ ಶ್ರೀಮತಿ ಬಿ ಮಂಜುಳಾ ಡಿ ಶರಣಪ್ಪ ಎ ಕೊಟ್ರೇಶ್ ಸಂಘದ ಮುಖ್ಯ ಕಾರ್ಯ ನಿರ್ವಾಹಕರಾದ ಶ್ರೀ ಡಿ ಜ್ಯೋತಿರ್ಲಿಂಗ ಸಂಘದ ಸಿಬ್ಬಂದಿ ವರ್ಗದವರು ಪಿಗ್ನಿ ಕೊಟ್ರೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು