ಹಿರಿಯ ಪ್ರಾಥಮಿಕ ಶಾಲೆಯಲ್ಲಿ – ಕಲಿಕಾ ಹಬ್ಬ ಸಂಭ್ರಮ.
ಬ್ಯಾಡಗಿಹಾಳ ಜ.01

ಆಲಮೇಲ ತಾಲೂಕಿನ ಬ್ಯಾಡಗಿಹಾಳ ಗ್ರಾಮದಲ್ಲಿ ದೇವಣಗಾಂವ ಕ್ಲಸ್ಟರ್ ಮಟ್ಟದ ಬ್ಯಾಡಗಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬ ಸಂಭ್ರಮದಲ್ಲಿ ಅಧ್ಯಕ್ಷತೆಯಲ್ಲಿ ಶ್ರೀ ಭೀಮಾಶಂಕರ ಸಿದ್ರಾಮಪ್ಪ. ಆಸಂಗಿಹಾಳ SDMC. ಅಧ್ಯಕ್ಷರು ಗೌರವಾಧ್ಯಕ್ಷತೆಯಲ್ಲಿ. ಶ್ರೀ ಆರ್.ಎಸ್ ಗಂಗನಳ್ಳಿ ಪ್ರಾಚಾರ್ಯರು ಶ್ರೀ. ಪರಮಾನಂದ ಭೋಗಲಿಂಗೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕಡಣಿ. ಉದ್ಘಾಟಕರಾದ ಶ್ರೀ ಎಸ್.ಎಸ್ ಗಂಗನಳ್ಳಿ. ಪ್ರಾಚಾರ್ಯರು ಪ್ರಗತಿಪರ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ದೇವಣಗಾಂವ. ಮುಖ್ಯ ಅತಿಥಿಗಳಾಗಿ ಶ್ರೀ ಮಹಾದೇವಪ್ಪಗೌಡ.ವ್ಹಿ ಪಾಟೀಲ.

ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಶ್ರೀ ಎಸ್.ಆರ್ ಮುಲ್ಲಾ. ಸಿ.ಆರ್.ಪಿ ಮತ್ತು ಶ್ರೀ ಎಮ್.ಪಿ ಬಿಸೆ ಶಿಕ್ಷಣ ಸಂಯೋಜಕರು ಆಲಮೇಲ ಶ್ರೀ ಮತಿ ಸಿದ್ದಮ್ಮ ಬಿರಾದಾರ ಗ್ರಾಮ ಪಂಚಾಯ್ತಿ ಸದಸ್ಯರು ಬ್ಯಾಡಗಿಹಾಳ. ಶ್ರೀ ಶಿವಾನಂದ ದುದ್ದಣಗಿ. ಶ್ರೀ ಜಗದೀಶ್ ಸಿ. ದುದ್ದಣಗಿ SDMC. ಸದಸ್ಯರು ಶ್ರೀ ಮಾರಾಯಗೌಡ ಪಾಟೀಲ. ಶ್ರೀ ಪ್ರಕಾಶ ಜಿಂಗಾಡೆ ಶಿಕ್ಷಕರು ಶ್ರೀ ಗಡ್ಡೇಪ್ಪ ದುದ್ದಣಗಿ ಶ್ರೀ ಶಂಕ್ರೇಪ್ಪ ಬಟೋಲಿ. SDMC ಸದಸ್ಯರು ಶ್ರೀ ಶ್ರೀಶೈಲ ಬಡದಾಳ SDMC ಸದಸ್ಯರು. ಶ್ರೀ ಶಾಂತೇಶ್ವರ ಬಿರಾದಾರ ಶ್ರೀ ಸಿದ್ದು ಜಮಾದಾರ ಶ್ರೀ ಪಾತಳಿ ಶಿಕ್ಷಕರು ಶ್ರೀ ವಿನಾಯಕ ಅಥರ್ಗಾ.ಕಲಾ ಭವನದಲ್ಲಿ ಕೊಡ ಮಾಡಿದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾದ ಶ್ರೀ ಸುರೇಶ್ ಗಂಗನಳ್ಳಿ ಪ್ರಾಚಾರ್ಯರಿಗೆ ಹಾಗೂ ಶ್ರೀ ರಮೇಶ್ ಗಂಗನಹಳ್ಳಿ ಪ್ರಾಚಾರ್ಯರು ಇರ್ವ ಸಹೋದರರಿಗೆ ಕಲಿಕಾ ಹಬ್ಬ ಸಂಭ್ರಮದಲ್ಲಿ ಪ್ರಶಸ್ತಿ ಸಿಕ್ಕ ಪ್ರಯುಕ್ತ ಶಾಲೆಯ ಮುಖ್ಯ ಗುರುಗಳಾದ ಪಾತಾಳಿ ಗುರುಗಳು ಹಾಗೂ ಗುರು ಮಾತೆಯರಾದ ಶ್ರೀಮತಿ ಲಕ್ಷ್ಮಿ ಆತಾಪಿ ಮತ್ತು ಶಿಕ್ಷಕ ಸಿಬ್ಬಂದಿಯವರು ಗೌರವಿಸಿ ಸನ್ಮಾನಿಸಿದರು.

ಸಿ.ಆರ್.ಪಿ ಶ್ರೀ ಎಸ್.ಆರ್ ಮುಲ್ಲಾ ಶಿಕ್ಷಕರು ಶ್ರೀ ಎಮ್.ಪಿ ಬಿಸೆ. ಶಿಕ್ಷಕರು ಹಾಗೂ ನೌಕರ ಸಂಘದ ನಿರ್ದೇಶಕರಾದ ತಾವರಖೇಡ ಗುರುಗಳುಮತ್ತು ಸಮಸ್ತ ದೇವಣಗಾಂವ ಕ್ಲಸ್ಟರದ ಶಿಕ್ಷಕ ಸಿಬ್ಬಂದಿ ಹಾಗೂ ಗುರು ಮಾತೆಯರು ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಜಿ ಹಿರೇಮಠ ಆಲಮೇಲ

