ಕಾ.ನಿ.ಪ ಘಟಕದ ಆಲಮೇಲ ತಾಲೂಕ ಅಧ್ಯಕ್ಷರಾಗಿ ಆವಧೊತ ಬಂಡಗರ – ಅವಿರೋಧವಾಗಿ ಆಯ್ಕೆ.

ಆಲಮೇಲ ಡಿ.12

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಲಮೇಲ ತಾಲೂಕು ಘಟಕಕ್ಕೆ ಅವಿರೋಧವಾಗಿ ಆವಧೊತ ಬಂಡಗರ. ಆಯ್ಕೆ ಯಾದರು ಉಪಾಧ್ಯಕ್ಷರಾಗಿ ಸಿದ್ದರಾಮ ಬಿರಾದಾರ. ಪ್ರಧಾನ ಕಾರ್ಯದರ್ಶಿಯಾಗಿ ಗುರು ಹಿರೇಮಠ. ಕಾರ್ಯದರ್ಶಿಯಾಗಿ. ಸಿದ್ದು ಕರಿಗೊಂಡ ಖಜಾಂಚಿಯಾಗಿ ಉಮೇಶ್ ಕಟಬರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲಗನಿ ದೇವರಮನೆ. ಸುನಿಲ್ ಉಪ್ಪಿನ ಫಾರೂಕ್ ಸುಂಬಡ. ಮಲ್ಲಿಕಾರ್ಜುನ ತಳವಾರ ಬಶೀರ ಅಹ್ಮದ್ ಮುಜಾವರ. ದತ್ತಾತ್ರೇಯ ಸೊನ್ನ. ಆಯ್ಕೆ ಯಾದರು.

ದೇವೇಂದ್ರ ಹೆಳೆವರ. ರಾಜು ಕೊಂಡಗೊಳಿ. ಸದ್ದಾಂ ಜಮಾದಾರ. ಚುನಾವಣಾ ಪ್ರಕ್ರಿಯೆ ನಡೆಸಿದರು. ನಿಕಟಪೂರ್ವ ಅಧ್ಯಕ್ಷ ಸೈಯದ ದೇವರ ಮನೆ ಹಿರಿಯ ಪತ್ರಕರ್ತರಾದ. ಡಾಕ್ಟರ್, ರಮೇಶ ಕತ್ತಿ ಅಮರ. ನಾರಾಯಣಕರ. ಸಿದ್ದು ಹಿರೇಮಠ. ಕ.ಸಾ.ಪ ವಲಯ ಅಧ್ಯಕ್ಷ ಶಿವಶರಣ ಸರ್ ಗುಂದಗಿ ಆಲಮೇಲ ತಾಲೂಕಿನ ಪಂಚ ಗ್ಯಾರಂಟಿಯ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ. ಕಡಣಿ. ಟಿ.ಬಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ರಮೇಶ ಗಂಗನಳ್ಳಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button