ನೀನೆ ನಾನು ನಾನೇ ನೀನು…..

ಈ ಹೃದಯಕ್ಕೆ ಸ್ವರವೂ
ನೀನೆ
ನಿನ್ನೊಲವಿನ ಪ್ರೀತಿಗೆ ನಾಯಕಿ
ನಾನೇ
ಹೃದಯದ ಭಾಷೆ ಕಲಿಸಿದವನು
ನೀನೆ ,
ನಿನ್ನ ಕನಸಿನ ರಾಜಕುಮಾರಿ
ನಾನೇ
♥ನನ್ನ ಮೊದಲ ಪ್ರೀತಿ
ನೀನೆ ,
ನಿನ್ನ ಮನಸ್ಸಾರೆ ಪ್ರೀತಿಸೋ ಪ್ರೇಮಿ
ನಾನೇ
ನನ್ನ ಈ ಬದುಕಿಗೆ ಸ್ಪೂರ್ತಿ
ನೀನೆ ,
ನಿನ್ನ ಮನದ ಬಯಕೆ ಅರಿಯೋ ಸಖಿ
ನಾನೇ
ನನಗೆ ನೀನೆ ನಿನಗೆ ನಾನೇ …..
✍️ಹೆಚ್ ಲಿಂಗಮ್ಮ ಲೇಖಕಿ ಬಳ್ಳಾರಿ