ಎಜುಕೇಶನ್ /ಮೆಡಿಟೇಶನ್ ಜೀವನದ ಮುಖ್ಯ ಅಂಶಗಳು, ನಟ ವಿಜಯ್ ರಾಘವೇಂದ್ರ.
ಬಾಗಲಕೋಟೆ ಏಪ್ರಿಲ್.18

ಅರಳಿಕಟ್ಟಿ ಫೌಂಡೇಷನ್ ದಿ ರಾಯಲ್ ಸ್ಕೂಲ ಆವರಣದಲ್ಲಿ ಅರಳಿಕಟ್ಟೆ ವಾಟರ್ ಪಾರ್ಕ್ ಉದ್ಘಾಟನೆ ಮಾಡಿದ ಚಲನ ಚಿತ್ರ ನಟ ವಿಜಯ್ ರಾಘವೇಂದ್ರ ಅವರು ಮೆಡಿಟೇಷನ್ ದೇಹವನ್ನು ಆರೋಗ್ಯವಾಗಿಡುತ್ತದೆ ಎಜುಕೇಶನ್ ಬದುಕನ್ನು ಆರೋಗ್ಯವಾಗಿತ್ತದೆ ಮಾನವನ ಬದುಕಿಗೆ ಈ ಎರಡು ಅಂಶಗಳು ಅತೀ ಮುಖ್ಯವಾಗಿವೆ ಅರಳಿಕಟ್ಟೆ ಫೌಂಡೇಷನ್ ಉತ್ತರ ಕರ್ನಾಟಕ ಅಷ್ಟೇ ಅಲ್ಲ ಕರ್ನಾಟಕದಲ್ಲಿ ಅತ್ಯುತ್ಯಮ ಸುಸಂಸ್ಕೃತ ಶಾಲೆಯಾಗಿದೆ ರೈತರ ಮಕ್ಕಳಿಗೆ ಅತ್ಯಾಧುನಿಕ ಅತ್ಯುತ್ತಮ ಶಿಕ್ಷಣವನ್ನು ಕಡಿಮೆ ಬೆಲೆಯಲ್ಲಿ ನೀಡಿ ರೈತರ ಆರೋಗ್ಯ ಕಾಳಜಿ ಕರೋನಾ ಸಮಯದಲ್ಲಿ ಆಹಾರ ಆಮ್ಲಜನಕ ಪೂರೈಸಿದ ಕಾರ್ಯ ಶ್ಲಾಘನೀಯ ಉತ್ತರ ಕರ್ನಾಟದ ಜನತೆ ಕಲೆ ಕಲಾವಿದರನ್ನು ಗೌರವಿಸಿ ಎತ್ತರಕ್ಕೆ ಬೆಳೆಸಿದ ಕೀರ್ತಿ ಉತ್ತರ ಕರ್ನಾಟಕ ಜನತೆಗೆ ಸಲ್ಲುತ್ತದೆ ಎಂದರು ನಿವೃತ್ತ ಡಿ ಡಿ ಪಿ ಆಯ್ ಎಂ ಜಿ ಭಗೀರ ಡಾ!!ತಿಮ್ಮಣ್ಣ ಅರಳಿಕಟ್ಟಿ ಎಂ ಏನ್ ಪಾಟೀಲ್ ವಿನಾಯಕ ಅರಳಿಕಟ್ಟಿ ಅನಂತರಾವ್ ಘೋರ್ಪಡೆ ಸವಿತಾ ಅರಳಿಕಟ್ಟಿ ಪ್ರಾಚಾರ್ಯ ಚಂದ್ರಶೇಖರ ಮುಂತಾದವರಿದ್ದರು.
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ ಹಲಗಿ ಶಿರೂರು.
ಸುದ್ದಿ ಸಂಗ್ರಹ