ಪುರಸಭೆಯಲ್ಲಿ ಲಕ್ಷ್ಮಿ ವೀರೇಶ ಅಧ್ಯಕ್ಷತೆಯಲ್ಲಿ – ಬಜೆಟ್ ಮಂಡನೆ.

ಮಾನ್ವಿ ಮಾ.26

ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮಿ.ವೀರೇಶ ಅವರು 28 ಕೋಟಿ 41 ಲಕ್ಷ 11 ಸಾವಿರ ರುಪಾಯಿ ಬಜೆಟ್ ಮಂಡನೆ ಮಾಡಿದರು.

ಮಾನ್ವಿ ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ಆಡಳಿತ ಸದಸ್ಯರು ಭಾಗವಹಿಸಿ ಕೋರಂ ತೋರಿಸಿದರೆ ವಿರೋಧ ಪಕ್ಷದ ಸದಸ್ಯರು ಇಲ್ಲದೆ ಬಜೆಟ್ ಮಂಡಿಸಲಾಯಿತು.1 ಲಕ್ಷ 14 ಸಾವಿರ ಉಳಿತಾಯ ಬಜೆಟ್ ಇದೆ.

ಮಾನ್ವಿ ಪಟ್ಟಣದ ಅಭಿವೃದ್ಧಿ ಹೆಚ್ಚಿನ ಆದ್ಯತೆಯನ್ನು ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಹಾಗು ಉಪಾಧ್ಯಕ್ಷೆ ಮೀನಾಕ್ಷಿ ಹಾಗು ಆಡಳಿತ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ಸಹ ಮತದೊಂದಿಗೆ ಸೇವೆ ಮಾಡುತ್ತೇನೆಂದು ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ತಿಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button