ಆಕ್ಸ್ಫರ್ಡ್ ಆಂಗ್ಲ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ – ಅಭಿನಂದನೆ ಹೇಳಿದ ಪ್ರಕಾಶ ಚೌಧರಿ.
ಸಿಂದಗಿ ಮೇ.02

ಪಟ್ಟಣದಲ್ಲಿ ಇರುವ ಆಕ್ಸ್ಫರ್ಡ್, ಚೌಧರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಾಗೂ ಶ್ರೀ ಎಚ್ ಟಿ ಕೆ ಚೌಧರಿ ಪ್ರೌಢ ಶಾಲೆಯ ಸಿಂದಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ.

ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಶಾಲೆಯ ಅಧ್ಯಕ್ಷರಾದ ಶ್ರೀ ಪ್ರಕಾಶ.ಎಸ್ ಚೌಧರಿ ಹಾಗೂ ಶ್ರೀ ವೇಕಟೇಶ್ವರ ವಿದ್ಯಾ ವರ್ಧಕ ಸಂಘ ಸಿಂದಗಿ ಎಲ್ಲಾ ಕೂಡಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಪತ್ರಿಕೆ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮುಖಾಂತರ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪಹಚ್ಯಾಳ.ದೇವರ ಹಿಪ್ಪರಗಿ