ಹತ್ತಾರು ವರ್ಷದಿಂದ ವೀರಶೈವ ಲಿಂಗಾಯತ – ಸಮಾಜದಿಂದ ಗಣೇಶ ಪ್ರತಿಷ್ಠಾಪನೆ.
ಮಾನ್ವಿ ಆ.30





ಅಂದರೆ ಸಾಕು ಸೌಹಾರ್ದತೆಯ ತವರೂರು, ಹೀಗಾಗಿ ಮಾನ್ವಿ ಪಟ್ಟಣದ ನಾನಾ ವಾರ್ಡ್ ಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಮಾನ್ವಿ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದಿಂದ ನಾನಾ ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರಿಂದ ಭಕ್ತರು ಪೂಜೆ ಸಲ್ಲಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಗಣೇಶ ವಿಸರ್ಜನೆ ಮಾಡಲು ಭಜನೆ ಹಾಗೂ ದೇವರ ನಾಮ ಹೇಳುತ್ತಾ ವಿಸರ್ಜನೆ ಮಾಡುವ ಪ್ರತೀತಿ ಮೊದಲಿನಿಂದಲೂ ಇದೆ ಎಂದು ಮುಖಂಡರು ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ