ಸಿ.ಎಚ್ ಉಮೇಶ್ ಅವರಿಗೆ ಸೂಕ್ತ ಪುರಸ್ಕಾರ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದ – ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿ.
ಚಿನ್ನ ಸಮುದ್ರ ಅ.28


ನಾಡಿನಾದ್ಯಂತ ಇಪ್ಪತ್ತೈದು ಮೂವತ್ತು ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಜನಪದ ಗಾಯನ ಕ್ಷೇತ್ರದಲ್ಲಿ ವಿಶೇಷವಾಗಿ ಬಂಜಾರ ಜನಾಂಗದಲ್ಲಿ ಸುಮಾರು ಪ್ರಶಸ್ತಿ ಪಡೆದಿರುವ ಖ್ಯಾತ ಜನಪದ ಗಾಯನ ಗಾರುಡಿಗ ಸಿ.ಎಚ್ ಉಮೇಶ್ ನಾಯಕ್ ಚಿನ್ನಸಮುದ್ರ.

ಇವರಿಗೆ ಕರ್ನಾಟಕ ಸರ್ಕಾರ ಸೂಕ್ತವಾದ ಪುರಸ್ಕಾರ ನೀಡಲೆಂದು ದೇವರಲ್ಲಿ ಕೇಳಿ ಕೊಳ್ಳುತ್ತೇನೆ ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿ ರವರು ಶುಭ ಕೋರಿದ್ದಾರೆ ಜೈ ಸೇವಾಲಾಲ್ ಜೈ ಭೀಮ್.

