ವಿಶ್ವಕರ್ಮ ಸಮಾಜ ಸಂಸ್ಥೆಯ ಸರ್ವ ಸದಸ್ಯರ – ಕಾರ್ಯಕಾರಿ ಮಂಡಳಿಯ ಸದಸ್ಯರ ಸಭೆ.
ಆಲಮೇಲ ಅ.29


ಪಟ್ಟಣದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಗಳು ನೊಂದಣಿ ಕಾಯ್ದೆ ೧೩೬೦ ರ ಕಲಂ ಪ್ರಕಾರ ಒಂದು ಸಂಘವನ್ನು ಸ್ಥಾಪಿಸಲು ಇಚ್ಚಿಸಿದ್ದು. ಸಭೆಯಲ್ಲಿ ಎಲ್ಲಾ ಸದಸ್ಯರು ಕೂಡಿ ಕೊಂಡು ಚರ್ಚಿಸಿ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ. ಆಲಮೇಲ ಅಂತಾ ನಾಮಕರಣ ಮಾಡಿ ಸಭೆಯಲ್ಲಿದ್ದವರ ಒಪ್ಪಿಗೆ ಮೇರೆಗೆ ಸರ್ವಾನು ಮತ ದಿಂದ ಠರಾವು ಪಾಸು ಮಾಡಲಾಯಿತು.ಸೂಚಕರು. ಶ್ರೀ ಪ್ರಕಾಶ ಬಾಳಪ್ಪ ಪತ್ತಾರ.ಅನುಮೋದಕರು. ಶ್ರೀಈರಣ್ಣ ಪತ್ತಾರ. ಸಂಘಕ್ಕೆ ಈ ಕೆಳ ಕಂಡವರನ್ನು ಪದಾಧಿಕಾರಿಗಳನಾಗಿ ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷ ಯಾಗಿ ಸದಾನಂದ ಗಣಪತಿ ಅಕ್ಕಲಕೋಟಿ ಅಧ್ಯಕ್ಷರಾಗಿ ಕಾಳೇಶ್ವರ ಈರಣ್ಣ ಪತ್ತಾರ.

ಉಪಾಧ್ಯಕ್ಷರಾಗಿ ಮಲ್ಲಪ್ಪ ಮೋನಪ್ಪ ಬಡಿಗೇರ. ಕಾರ್ಯದರ್ಶಿಯಾಗಿ ವಿಜಯಕುಮಾರ ಗಣಪತಿ ಅಕ್ಕಲಕೋಟಿ ಸದಸ್ಯರಾಗಿ ಪ್ರಕಾರ ಬಾಳಪ್ಪ ಪತ್ತಾರ ನಾಗಪ್ಪ ವಿಶ್ವನಾಥ ಪತ್ತಾರ. ಈರಣ್ಣ ಶಂಕ್ರಪ್ಪ ಪತ್ತಾರ. ಈರಣ್ಣ ಮೋನಪ್ಪ ಬಡಿಗೇರ. ಪ್ರಭಾಕರ ಕಾಶಿನಾಥ್ ಪೋದ್ದಾರ. ಮಹಾದೇವ ಮಲಕಪ್ಪ ಪತ್ತಾರ. ರವಿ ಕಾಳಪ್ಪ ಪತ್ತಾರ. ಮಾಹಾದೇವ ಸಿದ್ದಣ್ಣ ಸುತಾರ. ಚನ್ನಪ್ಪ ಶಂಕರ ಬಡಿಗೇರ. ಇವರನ್ನು ಸರ್ವಾನು ಮತ ದಿಂದ ಆಯ್ಕೆ ಮಾಡಲಾಯಿತು ಎಂದು ಆಶೋಕ ಬಡಿಗೇರ ತಿಳಿಸಿದರು.ಇದೇ ಸಂದರ್ಭದಲ್ಲಿ ಶ್ರೀ ಮೌನೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಿಗೂ ಸರ್ವ ಸದಸ್ಯರಿಗೂ ಸನ್ಮಾನ ಮಾಡಲಾಯಿತು ಅಶೋಕ್ ಬಡಿಗೇರ್ ಶಿಕ್ಷಕರು ಸ್ವಾಗತಿಸಿದರು. ಪ್ರೊಫೆಸರ್. ಗಂಗಾಧರ್ ಪತ್ತಾರ್ ನಿರೂಪಣೆ ಮಾಡಿದರು. ಹಾಗೂ ವಿಶ್ವಕರ್ಮದ ಸಮಾಜದ ಹಿರಿಯರು ಮುಖಂಡರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹಿರೇಮಠ ಆಲಮೇಲ

