Chitradurga
-
ಲೋಕಲ್
ಶ್ರೀ ಪೇಟೆ ಬಸವೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿದ – ಎನ್.ವೈ.ಜಿ ಕುಟುಂಬ ಮತ್ತು ಶಾಸಕರು.
ದೇವಸಮುದ್ರ ಏ.12 ದೇವಸಮುದ್ರ ಶ್ರೀ ಜಠಂಗಿ ರಾಮೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಗಂಗೆ ತರಲಾಯಿತು.ರಾಂಪುರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಲ್ಲಿಸಲಾಯಿತು ಈಶ್ವರ ದೇವಸ್ಥಾನ…
Read More » -
ಶಿಕ್ಷಣ
ರೇವಣಸಿದ್ದಪ್ಪ ಎಸ್ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಭಾಗದಲ್ಲಿ – ಪಿ.ಎಚ್.ಡಿ ಪದವಿಗೆ ಭಾಜನ.
ಚಿತ್ರದುರ್ಗ ಏ.11 ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ರೇವಣಸಿದ್ದಪ್ಪ.ಎಸ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ.ಹಂಪಿ ಕನ್ನಡ ವಿಶ್ವವಿದ್ಯಾಲಯ…
Read More » -
ಲೋಕಲ್
ಸರಳತೆಯ ಮೂರ್ತರೂಪವೇ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಏ.11 ಸರಳತೆಯ ಮೂರ್ತರೂಪವೇ ಶ್ರೀಮಾತೆ ಶಾರದಾದೇವಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಹೇಳಿದರು. ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಹಮ್ಮಿಕೊಂಡಿದ್ದ…
Read More » -
ಲೋಕಲ್
ರಾಮ ನಾಮ ಸ್ಮರಣೆಯಿಂದ ಬದುಕಿನಲ್ಲಿ ನೆಮ್ಮದಿ – ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ ಏ.09 ಸದಾ ರಾಮ ನಾಮ ಸ್ಮರಣೆಯಿಂದ ಬದುಕಿನಲ್ಲಿ ನೆಮ್ಮದಿ ಸಿಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು. ಶಿವ ನಗರದ ನೂತನ…
Read More » -
ಲೋಕಲ್
ಶ್ರೀಮತಿ ನಾಗವೇಣಿ ಅಮ್ಮನವರದು ಋಷಿ ಸದೃಶ ಜೀವನ – ಪೂಜ್ಯ.ವೈ ನರಹರಿ.
ಚಳ್ಳಕೆರೆ ಏ.08 ಬ್ರಹ್ಮಶ್ರೀ ಸಿಂಹಾದ್ರಿ ಗುರುಗಳ ಧರ್ಮಪತ್ನಿ ಶ್ರೀಮತಿ ನಾಗವೇಣಿ ಅಮ್ಮನವರದು ಋಷಿ ಸದೃಶ ಜೀವನವಾಗಿತ್ತು ಎಂದು ನರಹರಿ ಸದ್ಗುರು ಆಶ್ರಮದ ಗುರುಗಳಾದ ಪೂಜ್ಯ.ವೈ ನರಹರಿ ಅಭಿಪ್ರಾಯ…
Read More » -
ಲೋಕಲ್
ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯ – ಜಾತ್ರಾ ಮಹೋತ್ಸವ.
ಕೋಡಿಹಳ್ಳಿ ಏ.08 ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಇಂದಿನಿಂದ ಗ್ರಾಮೀಣ ಜಾನಪದ ಶೈಲಿಯ ತಮಟೆ ನಗಾರಿ ಉರುಮೆ ನಂದಿಕೋಲು, ವಿವಿಧ ಜಾನಪದ…
Read More » -
ಲೋಕಲ್
ಸರ್ಕಾರದ ಕಡೆ ಕಾರ್ಯಕರ್ತರ ಕಡೆ ಎಂಬ ಸಮಾವೇಶದಲ್ಲಿ – ಸಚಿವರು, ಶಾಸಕರು ಪಾಲ್ಗೊಂಡರು.
ದೇವಸಮುದ್ರ ಏ.08 ಇಂದು ಮೊಳಕಾಲ್ಮೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ದೇವಸಮುದ್ರ ಶರಣ ಶ್ರೀ ಪರಮೇಶ್ವರ ತಾತನವರ ಕಲ್ಯಾಣ ಮಂಟಪದಲ್ಲಿ ಸರ್ಕಾರದ…
Read More » -
ಲೋಕಲ್
ಜನ ಜೀವನದ ಮೇಲೆ ರಾಮಾಯಣ ಮತ್ತು ಶ್ರೀರಾಮನ ಪ್ರಭಾವ ಅಗಾಧವಾದದ್ದು – ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ ಏ.08 ಜನ ಜೀವನದ ಮೇಲೆ ರಾಮಾಯಣ ಮತ್ತು ಶ್ರೀರಾಮನ ಪ್ರಭಾವ ಅಗಾಧವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯ ಪಟ್ಟರು. ನಗರದ…
Read More » -
ಆರೋಗ್ಯ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ – ಶಾಸಕರು ಭಾಗವಹಿಸಿದರು.
ರಾಂಪುರ ಏ.07 ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಮೊಳಕಾಲ್ಮೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ರಾಂಪುರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ…
Read More » -
ಲೋಕಲ್
ಶ್ರೀ ರಾಮನ ಆದರ್ಶ ಗುಣಗಳನ್ನು ರೂಢಿಸಿ ಕೊಳ್ಳಬೇಕು, ಆಧ್ಯಾತ್ಮಿಕ ಚಿಂತಕ – ಅನಂತರಾಮ್.ಗೌತಮ್ ಅಭಿಪ್ರಾಯ.
ಚಳ್ಳಕೆರೆ ಏ.07 ಶ್ರೀ ರಾಮಚಂದ್ರನ ಆದರ್ಶ ಗುಣಗಳನ್ನು ನಮ್ಮ ನಿತ್ಯ ಜೀವನದಲ್ಲಿ ರೂಢಿಸಿ ಕೊಳ್ಳಬೇಕು ಎಂದು ಚಳ್ಳಕೆರೆ ನಗರದ ಆಧ್ಯಾತ್ಮಿಕ ಚಿಂತಕರು ಮತ್ತು ಖ್ಯಾತ ಜ್ಯೋತಿಷಿಗಳಾದ ಶ್ರೀಅನಂತರಾಮ್…
Read More »