Chitradurga
-
ಸುದ್ದಿ 360
ಕಂದಾಯ ಇಲಾಖೆಯಿಂದ ಆಯೋಜಿಸಲಾಗಿದ್ದ “ಪಿಂಚಣಿ ಅದಾಲತ್” ಹಾಗೂ “ಜನಸ್ಪಂದನ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು.
ದೇವಸಮುದ್ರ ಸಪ್ಟೆಂಬರ್.16 ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ದೇವಸಮುದ್ರ ಗ್ರಾಮದಲ್ಲಿ ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಕಂದಾಯ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ “ಪಿಂಚಣಿ…
Read More » -
ಸುದ್ದಿ 360
ಪ್ರಜಾಪ್ರಭುತ್ವ ದಿನ ಅಂಗವಾಗಿ ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು.
ಮೊಳಕಾಲ್ಮೂರು ಸಪ್ಟೆಂಬರ್.16 ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಆಡಳಿತ ಸೌಧ ಆವರಣದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಪ್ರಜಾಪ್ರಭುತ್ವ ದಿನ ಅಂಗವಾಗಿ ಸಂವಿಧಾನ…
Read More » -
ಸುದ್ದಿ 360
ಕೃಷಿ ಸಹಕಾರ ಸಂಘ ನಿಯಮಿತ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮೊಳಕಾಲ್ಮೂರು ವಾರ್ಷಿಕ ಸಭೆ ರೈತರಿಗೆ ತಿಳುವಳಿಕೆ.
ಮೊಳಕಾಲ್ಮೂರು ಸಪ್ಟೆಂಬರ್.9 ಮೊಳಕಾಲ್ಮೂರು ವಿಧಾನ ಸಭಾ ಮತಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರ ಮೇರೆಗೆ ಮೊಳಕಾಲ್ಮೂರು ತಾಲೂಕು ಸಹಾಯಕ ಕೃಷಿ ಸಹಕಾರ ಗ್ರಾಮೀಣ ಅಭಿವೃದ್ಧಿ ನಿಯಮಿತ ಬ್ಯಾಂಕ್…
Read More » -
ಸುದ್ದಿ 360
ಮೊಳಕಾಲ್ಮುರು ಪಟ್ಟಣದ ಗುರು ಭವನದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ದಿನಾಚರಣೆ ಆಚರಿಸಿದ ಶಾಸಕರು.
ಮೊಳಕಾಲ್ಮುರು ಸಪ್ಟೆಂಬರ್.6 ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು 28ನೇ ಬಾರಿಗೆ ಶಿಕ್ಷಕರ ಸರ್ವಪಲ್ಲಿ ರಾಧಾಕೃಷ್ಣನ್ ಹುಟ್ಟಿದ ದಿನಾಚರಣೆಯ ಉದ್ಘಾಟನೆ ಮಾಡಿದ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ…
Read More » -
ಸುದ್ದಿ 360
ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಎನ್.ವೈ.ಗೋಪಾಲಕೃಷ್ಣ ಶಾಸಕರು.
ಮೊಳಕಾಲ್ಮೂರು ಆಗಷ್ಟ.30 ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ನಾಡಿನ ಪ್ರತಿಯೊಬ್ಬ ಜನಪ್ರತಿನಿಧಿಯು ಪಕ್ಷಭೇದ ಮರೆತು ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ…
Read More » -
ಸುದ್ದಿ 360
ಮೊಳಕಾಲ್ಮುರು ಪಟ್ಟಣದಲ್ಲಿ ಗುತ್ತಿಗೆದಾರ ಸಂಘದ ಆವರಣದಲ್ಲಿ ಬಿಕೆ ಇಸ್ಮಾಯಿಲ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಮೊಳಕಾಲ್ಮುರು ಆಗಷ್ಟ.25 ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಂಪುರ ಗ್ರಾಮವಾಸಿಯಾದ ಬಿ ಕೆ ಇಸ್ಮಾಯಿಲ್ ಗುತ್ತಿಗೆದಾರರಾದ ಭಾವಪೂರ್ಣ ಶ್ರದ್ಧಾಂಜಲಿ ಮೊಳಕಾಲ್ಮೂರು ತಾಲೂಕಿನ ಗುತ್ತಿಗೆದಾರರ ಸಂಘದ ಭವನದಲ್ಲಿ ಇಂದು…
Read More » -
ಸುದ್ದಿ 360
ಶ್ರಾವಣ ಮಾಸದಲ್ಲಿ ವರ್ಷಕ್ಕೊಮ್ಮೆ ಹಾಲು ಕುಡಿಯುವ ಹಬ್ಬವನ್ನು ಶ್ರೀ ವಿಜಯ ಮಹಾಂತೇಶ್ವರ ಶಾಖ ಮಠ ಸಿದ್ದನ ಕೋಟೆ ಬಸವಲಿಂಗ ಸ್ವಾಮೀಜಿಗಳು.
ಸಿದ್ದಯ್ಯನ ಕೋಟೆ ಆಗಷ್ಟ.20 ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಸಿದ್ದಯ್ಯನ ಕೋಟೆ ಚಿತ್ತರಗಿ ಶ್ರೀ ವಿಜಯ ಮಾಂತೇಶ್ವರ ಶಾಖ ಮಠದಲ್ಲಿ ವರ್ಷಕ್ಕೊಮ್ಮೆ ಶ್ರಾವಣ ಮಾಸದಲ್ಲಿ ಹಾಲು ಕುಡಿಯುವ…
Read More » -
ಸುದ್ದಿ 360
ಮೊಳಕಾಲ್ಮೂರು ಆಡಳಿತ ಸೌಧದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕರು.
ಮೊಳಕಾಲ್ಮೂರು ಆಗಷ್ಟ.15 ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಆಡಳಿತ ಸೌಧದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15-8-2023 ರಂದು ಧ್ವಜಾರೋಣವನ್ನು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎನ್ ವೈ…
Read More » -
ಸುದ್ದಿ 360
ಕೋನಸಾಗರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ವಸತಿ ಶಾಲೆಯ ಹೈಟೆಕ್ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ಶಾಸಕರು.
ಕೋನಸಾಗರ ಆಗಷ್ಟ.14 ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಕೋನಸಾಗರದಲ್ಲಿ ಜನಪ್ರಿಯ ಶಾಸಕರಾದ ಎನ್. ವೈ. ಗೋಪಾಲಕೃಷ್ಣರವರು ಪರಿಶಿಷ್ಟ ಜಾತಿಯ ಬಾಲಕರ ವಿದ್ಯಾರ್ಥಿವಸತಿ ನಿಲಯ ₹6ಕೋಟಿ50ಲಕ್ಷ ವೆಚ್ಚದ(100…
Read More » -
ಸುದ್ದಿ 360
ಮೂರು ಗ್ರಾಮ ಪಂಚಾಯತಿ ಅಧ್ಯಕ್ಷ. ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ. ಹಾಗೂ ಜೆಡ್,ಪಿ — ಸಿ.ಎಸ್. ಕೆ.ನಾಗನಗೌಡ ಪದಗ್ರಹಣ.
ಮೊಳಕಾಲ್ಮೂರು ಆಗಷ್ಟ.9 ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂತೆಗುಡ್ಡ,ಹಾನಗಲ್, ತುಮಕೂರ್ಲಳ್ಳಿ ,ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ಅವರ ನೇತೃತ್ವ ಜನಪರ ಅಭಿವೃದ್ಧಿ…
Read More »