ಪೂಜಾರ್ ಸಿದ್ದಪ್ಪನವರ ಹುಟ್ಟು ಹಬ್ಬದ ಶುಭಾಶಯ ಕೋರುವವರು – ಪ್ರದೀಪ್ ಕುಮಾರ್ ಸಿ
ತುಪ್ಪದಹಳ್ಳಿ ಅಕ್ಟೋಬರ್.10

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಶ್ರೀ ಪೂಜಾರ್ ಸಿದ್ದಪ್ಪನವರ 45 ನೆಯ ವರ್ಷದ ಇವರ ಅವಿರತ ನಿತ್ಯ ನಿರಂತರ ಸಮಾಜ ಮುಖಿ ಸೇವೆ ಹಾಗೂ ಸೃಜನಶೀಲರು ಸುಗುಣ ಸಂಪನ್ನರು ನೊಂದವರ ಪಾಲಿಗೆ ದೇವರು ಇವರು ಜಗಳೂರು ತಾಲೂಕಿನ ಅನೇಕ ಜನರಿಗೆ ತಮ್ಮ ಸೇವೆ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದವರು ಇವರ ಬಗ್ಗೆ ಬರೆಯಲು ಶುರು ಮಾಡಿದರೆ ಕೊನೆಯಿಲ್ಲ ಆದರೆ ಅಷ್ಟೊಂದು ಬರೆಯಲು ದೊಡ್ಡ ವ್ಯಕ್ತಿ ನಾನಲ್ಲ.ಆದರೂ ನನ್ನ ಪುಟ್ಟ ಪುಟ್ಟ ನುಡಿಗಳಿಂದ ಹೇಳುವುದಾದರೆ ಇವರು ಮಾಡಿರುವ ಸೇವೆ ಅಜರಾಮರ ಇವರು ತಮ್ಮ ವೃತ್ತಿ ಜೀವನದಲ್ಲಿ ಯಾರೇ ಏನೇ ಕೇಳಿದರೂ ತಕ್ಕಮಟ್ಟಿಗೆ ಸಹಾಯ ಮಾಡುವಂತಹ ವ್ಯಕ್ತಿತ್ವವಾಗಿದೆ.

ಇವರು ರಾಜ್ಯ ಪ್ರಶಸ್ತಿ ಪುರಸ್ಕೃತರು ಜಗಳೂರು ತಾಲೂಕಿನಲ್ಲಿ ಮಾಜಿ ಬಿಜೆಪಿ ಪಕ್ಷದ ಎಸ್ ಸಿ ಮೋರ್ಚಾದ ಅಧ್ಯಕ್ಷರು,ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು,ಡಾ!!ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿ ನಿರ್ಮಾಣ ಹಾಗೂ ನಿರ್ವಹಣೆ ಸಮಿತಿ ಅಧ್ಯಕ್ಷರಾಗಿದ್ದರು ಇವರಿಗೆ ದೇವರು ಆಶಿರ್ವಾದ ನೀಡಿ ಇನ್ನೂ ಇವರಿಗೆ ಸಾವಿರಾರು ಜನರ ಸೇವೆ ಮಾಡಲು ಶಕ್ತಿ ನೀಡಲಿ ನೊಂದವರ ಪಾಲಿಗೆ ಬೆಳಕಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಇವರ ಹುಟ್ಟು ಹಬ್ಬದ ಪ್ರದೀಪ್. ಕುಮಾರ್.ಸಿ ತಾಲೂಕ ವರದಿಗಾರರು ಎಸ್.ಕೆ.ನ್ಯೂಸ್ ಚಾನಲ್ ಹಾಗೂ ಸಿಹಿ ಕಹಿ ಕನ್ನಡ ದಿನ ಪತ್ರಿಕೆಯ ವರದಿಗಾರರು ಮತ್ತು A2z.tv – ವರದಿಗಾರರು. ಇವರು ಶುಭಾಶಯಗಳು ಕೋರುವರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೂಡ್ಲಿಗಿ

