ಸಿಹಿ ಕಹಿ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ವರದಿಗೆ ಎಚ್ಚೆತ್ತುಕೊಂಡ ತಾಲೂಕ ಆಡಳಿತ – ವರದಿಗೆ ಫಲಶೃತಿ.
ರೋಣ ನ.28

ಸರ್ಕಾರಿ ವಸತಿ ಗೃಹದ ಮುಂದೆ ತೆರದು ಬಿಟ್ಟಿರುವ ಕೊಳವೆ ಬಾವಿ ಕಣ್ಣು ಮುಚ್ಚಿಕೊಂಡು ಕುಳಿತ ಅಧಿಕಾರಿಗಳು. ಸಿಹಿ ಕಹಿ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಸುದ್ದಿಗೆ ಎಚ್ಚೆತ್ತುಕೊಂಡ ತಾಲೂಕ ಆಡಳಿತ ಕೊಳವೆ ಬಾವಿ ಮುಚ್ಚಿರುವುದು ಮುಂದೆ ನಡೆಯುವ ಅಹಿತಕರ ಘಟನೆ ತಡೆಯಲು ಮುಂದಾಗಿರುವ ತಾಲೂಕ ದಂಡಾಧಿಕಾರಿ ನಾಗರಾಜ ಕೆ ಅವರು ವರದಿ ಪ್ರಕಟನೆ ಆಗಿರುವ ದಿನವೆ ಮುಚ್ಚಿ ಹಾಕಿಸಲು ಶ್ರಮ ವಹಿಸಿದ್ದಾರೆ ತಾಲೂಕ ಮಟ್ಟದ ಅಧಿಕಾರಿಗಳಿಗೆ ಹಳೆಯ ಕೊಳವೆ ಬಾವಿ ಕಂಡರೆ ಮುಚ್ಚಿ ಹಾಕಲು ಸೂಚನೆ ನೀಡಿದ್ದಾರೆ. ವರದಿಗೆ ಎಚ್ಚೆತ್ತುಕೊಂಡ ತಾಲೂಕ ಆಡಳಿತದ ತಾಲೂಕ ದಂಡಾಧಿಕಾರಿ ನಾಗರಾಜ ಕೆ ಅವರು ಪರೀವಿಕ್ಷಣಾ ಮಂದಿರದದ ಹತ್ತಿರ ಇನ್ನೊಂದು ಕೊರೆದ ಕೊಳವೆ ಬಾವಿ ಬಾಕಿ ಇರುತ್ತದೆ ಎಂದು ಸಾರ್ವಜನಿಕರು ಅದನ್ನು ಮುಚ್ಚಲು ಒತ್ತಾಯಿಸಿದ್ದಾರೆ ಎಂದು ಆಗ್ರಹಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ