ಬಾಯಾರ ಗಡ್ ಸೇವಾಲಾಲ್ ಜಯಂತೋತ್ಸವದ – ಪೂರ್ವಭಾವಿ ಸಭೆ ಜರುಗಿತು.
ಸೂರಗೊಂಡನಕೊಪ್ಪ ಫೆ.06

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದ ನಿನ್ನ ನಡೆದ ಬಾಯಾರ ಗಡ್ ಸೇವಾಲಾಲ್ ಜಯಂತೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು ಸಭೆಯಲ್ಲಿ ಎಲ್ಲಾ ಅಧಿಕಾರಿ ವರ್ಗದವರು ಮಹಾ ಮಠ ಸಮಿತಿಯ ಸಭೆಗೆ ಕರೆಯಲಾಯಿತು ಸಭೆಯಲ್ಲಿ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು ಕಾರ್ಯಕ್ರಮದಲ್ಲಿ ನಾಡಗೀತೆ ಸಂತ ಸೇವಾಲಾಲ್ ಪ್ರಾರ್ಥನೆ ಹಾಡ ಹಾಡಲು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಗ ಸಂಸ್ಥೆಯ ಕ್ರಾಂತಿಕಾರಿ ರಾಜ್ಯ ಸಂಚಾಲಕರು ಆದ ಸಿ.ಹೆಚ್ ಉಮೇಶ್ ನಾಯಕ್ ಚಿನ್ನಸಮುದ್ರ, ಮತ್ತು ರಮೇಶ್ ಲಂಬಾಣಿ, ಹನುಮಂತ ಲಂಬಾಣಿ ಮತ್ತು ಬಂಜಾರ ಗಾಯಕಿ ಮಂಗಲಿ ಬಾಯಿ ಹೈದರಾಬಾದ್ ಇವರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.

