ಗ್ರಾಮದಲ್ಲಿ ಸಮುದಾಯ ಭವನದ ಭೂಮಿ ಪೂಜೆ ₹20 ಲಕ್ಷದ ಕಟ್ಟಡ ಕಾಮಗಾರಿಗೆ – ಚಾಲನೆ ನೀಡಿದ ಶಾಸಕರು.
ಕುರಬತಹಳ್ಳಿ ಆ.12

ಆಲಮೇಲ ತಾಲೂಕಿನ ಕುರುಬತಹಳ್ಳಿ ಗ್ರಾಮದ 25-26 ನೇ. ಸಾಲಿನ ಮಾನ್ಯ ಮುಖ್ಯಮಂತ್ರಿ ಸಿದ್ರಾಮಯ್ಯನವರ ಅವಧಿಯಲ್ಲಿ ಮಂಜುರಾದ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಡಿಯಲ್ಲಿ ಲೋಕೋಪಯೋಗಿ ಉಪ ವಿಭಾಗ ಸಿಂದಗಿ. ಶ್ರೀ ಲಕ್ಕಮ್ಮ ದೇವಿಯ ವಿಶಾಲವಾದ ಅವರಣದಲ್ಲಿ ಸಮುದಾಯ ಭವನ ನಿರ್ಮಾಣದ ಅಂದಾಜು ಮೂತ್ತ 20. ಲಕ್ಕದ ಕಟ್ಟಡ ಕಾಮಗಾರಿಗೆ ಶಾಸಕ ಅಶೋಕ ಎಮ್ ಮನಗೂಳಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿ ಶ್ರೀ ಲಕ್ಕಮ್ಮ ದೇವಿಯ ಕಾಂಪೌಂಡ್ರಿ ಕಾಮಗಾರಿಗೆ 10 ಲಕ್ಷ ಹಣ ಮಂಜೂರು ಮಾಡಿದ್ದು ಕಾಮಗಾರಿ ಪೂರ್ತಿ ಸುಂದರವಾಗಿ ನಿರ್ಮಿಸಿದ್ದು.
ನನಗೆ ಸಂತೋಷ ತಂದಿದೆ ಎಂದರು ಗ್ರಾಮದ ಬೇಡಿಕೆಗಳು ಏನೆಂದರೆ. ಕುರುಬತಹಳ್ಳಿ ಯಿಂದ ಅಲಮೇಲಕ್ಕೆ ತೆರಳಲು ಸುಮಾರು 4 ಕಿಲೋ ಮೀಟರ್ ಉದ್ದದ ರಸ್ತೆ ಇದ್ದು 3 ಕಿಲೋ ಮೀಟರ್ ರಸ್ತೆ ಕಾಮಗಾರಿ ಆಗಿದೆ ಇನ್ನು ಉಳಿದ ಒಂದು ಕಿಲೋ ಮೀಟರ್ ಡಾಂಬರೀಕರಣ ರಸ್ತೆ ನಿರ್ಮಾಣ ಮಾಡಲು ಸರ್ವೇ ನಂಬರ 5. ಸ 6. ಭೂಮಿ ಮಾಲಕರು ತಕರಾರು ಮಾಡಿದ್ದರಿಂದ ಕಾಮಗಾರಿ ಸ್ಥಗಿತ ಮಾಡಿದ್ದು.

ಈಗಾಗಲೆ ಈ ರಸ್ತೆಗೆ ಒಂದು ಕೋಟಿ ಖರ್ಚು ಆಗಿದ್ದು ಶಾಸಕರ ಗಮನಕ್ಕೆ ಗ್ರಾಮಸ್ಥರು ತಂದಿದ್ದು ಎರಡು ತಿಂಗಳಲ್ಲಿ ಸುಂದರವಾದ ರಸ್ತೆ ಮಾಡಿಸಿ ಕೊಡುತ್ತೇನೆ ಎಂದು ಇಲ್ಲಿನ ಜನರಿಗೆ ಭರವಸೆ ನೀಡಿದರು.
ಒಂದು ಶಾಲೆಯ ಕೋಣಿ ನಿರ್ಮಿಸಿ ಕೋಡುತ್ತೇನೆ ನಿಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ ನಿಮ್ಮ ಸಹಕಾರ ಇರಲಿ ಎಂದರು.
ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರಾದ. ರಮೇಶ ಬಂಟನೂರು. ಪಟ್ಟಣ ಪಂಚಾಯಿತಿ ಅಧ್ಯಕ್ಷ.ಸಾಧಿಕ ಸುಂಬಡ. ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭು ವಾಲಿಕಾರ. ಇವರು ಪ್ರಸ್ತಾವಿಕವಾಗಿ ಮಾತನಾಡಿದರು.

ಬಸವರಾಜ ಬಾಗೇವಾಡಿ. ಎಪಿಎಂಸಿ ಅಧ್ಯಕ್ಷರು ಅಲಮೇಲ. ಯಲ್ಲಪ್ಪ ಬುರುಡೆ. ಬಸು ಗೌಡ ಪಾಟೀಲ. ಸಿದ್ದಪ್ಪ ಬಳೂಂಡಿಗಿ. ದಯಾನಂದ ನಾಗಠಾಣ. ಬಸವರಾಜ ಹಳೆಮನಿ. ಚಂದು ಹಳಿಮನಿ ಪಟ್ಟಣ ಪಂಚಾಯತಿ ಸದಸ್ಯರು.ದ್ಯಾವಪಗೌಡ ಸಿದ್ದಾರಾಮ ಬಿರಾದಾರ. ಸಾಯಬಗೌಡ ಬಿರಾದಾರ. ರಾಜು ರೋಡಗಿ. ಭಾಷ್ಯ ವಸ್ತದಾ. ಸಂಗಪ್ಪ ಹುಲ್ಲೂರ. ಶ್ರೀಮಂತ ಹೊಸಮನಿ. ರಾಜಪ್ಪ ದೇಸಾಯಿ. ಮಲ್ಕಪ್ಪ ಬಳೂಂಡಗಿ ರೇವಣಸಿದ್ದಯ್ಯ ಮಠ ಚಿದಾನಂದ ಪೂಜಾರಿ ಬಿಂದು ಪೂಜಾರಿ ಗೋಪಾಲ ಸಾಲೋಟಿಗಿ. ರಾಹುಲ್ ಸಾಲೋಟಗಿ. ಶಿವಪುತ್ರ ಗೌಡ ಪಾಟೀಲ. ಅಪ್ಪು ಗೌಡ ಪಾಟೀಲ. ರುದ್ರು ಅಂಬಗೋಳ. ಕಾದೀರ್ ವಾಲಿಕಾರ. ಶಕೀಲ ಡಾಂಗೆ. ಬುರನ ಪಟೇಲ್. ಸೈಪನ್ ತಡ್ಲಗಿ. ಹಾಗೂ ಗ್ರಾಮದ ಹಿರಿಯರು ಯುವಕರು ಭಾಗವಹಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

