Year: 2025
-
ಸಹೋದರನಿಂದಲೆ ಐದು ವರ್ಷದ ಬಾಲಕಿ – ಹತ್ಯೆಗೈದಿರುವ ಶಂಕೆ.
ನಿಪನಾಳ ಮೇ.22 ಹೌದು ವೀಕ್ಷಕರೇ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ರಾಜು ಮಡಿವಾಳ ಎಂಬ ವ್ಯಕ್ತಿ ಐದು ವರ್ಷದ ನಿಸ್ಕಸ್ಮಿ ಎಂಬ ಪುಟ್ಟ ಬಾಲಕಿಯನ್ನು ನಂಬಿಸಿ ಕರೆದು…
Read More » -
ಲೋಕಲ್
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸದಾಗಿ ತೆರೆಯಲಾದ ಡಯಾಲಿಸಿಸ್ ಕೇರ್ ಕೇಂದ್ರವನ್ನು – ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಮೂಡಲಗಿ ಮೇ.22 ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಅನುಕೂಲವಾಗಲು ಡಯಾಲಿಸಿಸ್ ಕೇಂದ್ರದ ಸದ್ಭಳಕೆ ಮಾಡಿ ಕೊಳ್ಳುವಂತೆ ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ…
Read More » -
ಆರೋಗ್ಯ
ಡೆಂಗ್ಯೂ ತಡೆ ಪರಿಶೀಲಿಸಿ, ಸ್ವಚ್ಛಗೊಳಿಸಿ ನೀರಿನ ಸಂಗ್ರಹ ಮುಚ್ಚಿಡಿ – ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ.
ಬೆನಕಟ್ಟಿ ಮೇ.22 ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಬಾಗಲಕೋಟ,…
Read More » -
ಸುದ್ದಿ 360
-
ಲೋಕಲ್
ಸೈನಿಕರಿಗೆ ಆತ್ಮ ಸ್ಥೈರ್ಯ ತುಂಬಿದ ಮೂಡಲಗಿ ತಾಲೂಕಿನ – ದೇಶ ಪ್ರೇಮಿಗಳು.
ಮೂಡಲಗಿ ಮೇ.20 ದೇಶದ ಹೆಮ್ಮೆಯ ಸೈನಿಕರಿಗೆ ಶಕ್ತಿ ತುಂಬುವ “ಆಪರೇಷನ್ ಸಿಂಧೂರ” ಯಶಸ್ಸಿನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಂಗಳವಾರ ದಂದು ತಿರಂಗಾ…
Read More » -
ಲೋಕಲ್
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕುಸ್ತಿಯಲ್ಲಿ – ಭೈರಪ್ಪ.ಬನ್ನೆ ಪ್ರಥಮ ಸ್ಥಾನ.
ಚಿಕ್ಕ ಅಲ್ಲಾಪುರ ಮೇ. 20 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ…
Read More » -
ಲೋಕಲ್
ಅಗರಖೇಡ ಗ್ರಾ.ಪಂ ಗೆ – ಬೀಗ ಹಾಕಿ ಪ್ರತಿಭಟನೆ.
ಅಗರಖೇಡ ಮೇ.20 ಇಂಡಿ ತಾಲೂಕಿನ ಅಗರಖೇಡ ಗ್ರಾ.ಪಂ ಗೆ ಗ್ರಾಮಸ್ಥರು ಬೀಗ ಹಾಕಿ ಮುಳ್ಳು ಹಚ್ಚಿ ಸಿಬ್ಬಂದಿಯನ್ನು ಹೊರ ಹಾಕಿ ಪ್ರತಿಭಟನೆ ನಡೆಸಿದರು.ಗ್ರಾಮದ ವಾರ್ಡ ನಂ 1.…
Read More » -
ಲೋಕಲ್
ವಚನ ಕಂಠಪಾಠ ಸ್ಪರ್ಧೆ – ಬಹುಮಾನ ವಿತರಣೆ.
ನಾಗಠಾಣ ಮೇ.20 ತುಮಕೂರಿನ ವಚನ ಮಂದಾರ-ವಚನ ಸಾಹಿತ್ಯ, ಸಂಸ್ಕೃತಿ ಮತ್ತು ತತ್ವಗಳ ಚಿಂತನಾ ವೇದಿಕೆ ವತಿಯಿಂದ ಬಸವ ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಿದ್ದ “ಮಕ್ಕಳಿಗಾಗಿ ಅಂತಾರಾಷ್ಟ್ರೀಯ ಮಟ್ಟದ…
Read More » -
ಲೋಕಲ್
ಪ್ರತಿಯೊಬ್ಬರಿಗೂ ಸಮರ್ಪಕವಾಗಿ ಪಡಿತರ ದೊರೆತು ಆಹಾರ ಭದ್ರತೆ ಹೊಂದುವಂತೆ ನಿಗಮದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು – ರವೀಂದ್ರನಾಥ ದಂಡಿನ.
ರೋಣ ಮೇ.20 ಪಟ್ಟಣದ ಕನಕದಾಸ ಶಿಕ್ಷಣ ಸಮಿತಿಯ ಕೆ.ಎಸ್.ಎಸ್ ಮಹಾವಿದ್ಯಾಲಯ ಹಾಗೂ ಶರಣಬಸವೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಶರಣಬಸವೇಶ್ವರ ಪ್ರೌಢ ಶಾಲೆ ವತಿಯಿಂದ ಸೋಮವಾರ ನಡೆದ…
Read More » -
ಲೋಕಲ್
ಉಚಿತ ಬೇಸಿಗೆ ಶಿಬಿರ ಸಾರ್ಥಕ ಸೇವೆ – ನಡುವಿನಮನಿ.
ಗದಗ ಮೇ.20 ಬಡ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ ನಡೆಸುತ್ತಿರುವುದು ಸಾರ್ಥಕ ಸೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ ನಡುವಿನಮನಿ ಅಭಿಪ್ರಾಯ ಪಟ್ಟಿರುತ್ತಾರೆ.ತಾಲೂಕಿನ ಬಳಗನೂರ ಗ್ರಾಮದಲ್ಲಿ ಕರ್ನಾಟಕ…
Read More »