CISF ಮತ್ತು IIT ಕಾನ್ಪುರ ನಡುವೆ – ಐತಿಹಾಸಿಕ ಒಪ್ಪಂದಗಳು (MoUs).

ರಾಯಚೂರು ಸೆ.18

ರಾಷ್ಟ್ರೀಯ ಎಂಜಿನಿಯರ್‌ಗಳ ದಿನದಂದು, ದೇಶದ ಪ್ರಮುಖ ಮೂಲಸೌಕರ್ಯಗಳ ಭದ್ರತೆಯನ್ನು ಬಲ ಪಡಿಸಲು CISF ಮತ್ತು IIT ಕಾನ್ಪುರ ಎರಡು ಪ್ರಮುಖ ತಿಳುವಳಿಕಾ ಒಪ್ಪಂದಗಳಿಗೆ (MoUs) ಸಹಿ ಹಾಕಿವೆ.ಪ್ರಮುಖ ವಿವರಗಳು:-

ಸೈಬರ್ ಸೆಕ್ಯುರಿಟಿ ತರಬೇತಿ:-

C3iHub ಮೂಲಕ CISF ಸಿಬ್ಬಂದಿಗೆ ಸೈಬರ್ ಸೆಕ್ಯುರಿಟಿ, ಡಿಜಿಟಲ್ ಫೊರೆನ್ಸಿಕ್ಸ್ ಮತ್ತು ಉದಯೋನ್ಮುಖ ತಾಂತ್ರಿಕ ಬೆದರಿಕೆಗಳ ಕುರಿತು 6 ವಾರಗಳ ವಸತಿ ತರಬೇತಿ.

ಡ್ರೋನ್ ಮತ್ತು ಆಂಟಿ-ಡ್ರೋನ್ ಎಕ್ಸಲೆನ್ಸ್ ಸೆಂಟರ್:-

ರಾಜಸ್ಥಾನದ ಬೆಹ್ರೋರ್ (MPRTC) ನಲ್ಲಿ ‘Centre of Excellence’ ಸ್ಥಾಪನೆ.

ಭಾಗವಹಿಸಿದ ಪ್ರಮುಖರು:-

CISF:-

ಶ್ರೀ ಸೆಂಥಿಲ್ ಅವೂಡೈ ಕೃಷ್ಣ ರಾಜ್ S. (IPS, IG), ಡಾ, C. ಧನಂಜಯ ನಾಯಕ್ (DIG), ಶ್ರೀ ಸವಿತೋಜ್ ಸಿಂಗ್ ಗಿಲ್ (AIG).

IIT ಕಾನ್ಪುರ ಮತ್ತು C3iHub:-

ಡಾ, ತನಿಮಾ ಹಜ್ರಾ (CEO, C3iHub), ಪ್ರೊ. ಜಯಂಧರನ್ G.ರಾವ್ (Dean, R&D) ಈ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button