ವಿಜಯನಗರ ಜಿಲ್ಲೆ ಕೂಡ್ಲಗಿ ಪಟ್ಟಣದ ಜಿ.ದಂಡೇಪ್ಪ ನಿಧನ

ಜಿ.ದಂಡೇಪ್ಪ ಇವರು ಇಂದು ಮಧ್ಯಹ್ನ.1.30 ನಿಧನಯೊಂದಿದ್ದಾರೆ.ಇವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯಲ್ಲಿ ಸಮಾಜ ಸೇವೆ ಮಾಡುತ್ತಿದ್ದರು.ಇವರಿಗೆ 56 ವರ್ಷ 3ಜನ ಗಂಡು 4 ಹೆಣ್ಣುಮಕ್ಕಳು ಹಾಗೂ ಮೊಮ್ಮಕ್ಕಳು ಸಹ ಇದ್ದು ಇವರಿಗೆ ಅಪಾರವಾದ ಬಂಧುಗಳಿದ್ದು ಹಾಗೂ ಇವರ ಸಹೋದರನಾದ ಗುತ್ತೇವ್ವರ ದಾನಪ್ಪ ಇವರು ದ.ಸಂ.ಸ ರಾಜ್ಯ ಉಪಾಧ್ಯಾಕ್ಷರು ಇದ್ದು ಇವರ ಸ್ವ ಗೃಹವಾದ ರಾಜೀವ್ ಗಾಂದಿ ನಗರದಲ್ಲಿ ವಾಸವಿದ್ದು ,ನಾಳೆ ಬೆಳಿಗ್ಗೆ 12 ರಿಂದ 1 ಘಂಟೆ ಒಳಗೆ ಶವಸಂಸ್ಕರ ಮಾಡಲಾಗುವು ಎಂದು ಅವರ ಸಂಬಂದಿಕರು ತಿಳಿಸಿರುತ್ತಾರೆ,