ಪದವಿ ಪೂರ್ವ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ – ಭಾಗವಹಿಸಿದ ಶಾಸಕರು.
ಮೊಳಕಾಲ್ಮುರು ಸ.09

ಇಂದು ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪಠ್ಯೇತರ ಚಟುವಟಿಕೆ ಮಾನ್ಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಕಷ್ಟ ಪಟ್ಟು ಶಿಕ್ಷಣ ಕಲಿಯಬೇಕು ಬುದ್ಧಿವಂತ ನಾಗು ಮನೆಯಲ್ಲಿ ತಂದೆ ತಾಯಿಗೆ ಹೆಸರು ಬರುವ ಹಾಗೆ ಸರ್ಕಾರಿ ಕೆಲಸದಲ್ಲಿ ತೊಡಗಿಸಿ ಕೊಳ್ಳಿ ಅದನ್ನು ಬಿಟ್ಟು ಪುಂಡ ಪುಡಾರಿಗಳಾಗಿ ಗಡ್ಡ ಬಿಟ್ಟು ಸ್ಟೈಲ್ ಆಗಿ ಬೈಕ್ ನಲ್ಲಿ ಮೂವರು ಫೋನ್ ಹಿಡಿದು ಪೋಸ್ ಕೊಡುವುದು ಇಂಥದಲ್ಲ ಮಾಡಬಾರದು ಇಂತಹ ಅಭ್ಯಾಸಕ್ಕೆ ನಾವು ಆಸ್ಪದ ಕೊಡಲ್ಲ ಏನಾದರೂ ಆದರೆ ಶಿಕ್ಷಣದಿಂದಲೇ ಬುದ್ಧಿ ವಂತನಾಗಬೇಕು ಎಂದು ತಿಳುವಳಿಕೆ ಹೇಳುವ ಶಾಸಕರು ಯಾರಾದರೂ ಇದ್ದರೆ ಅದು ಎನ್.ವೈ.ಗೋಪಾಲಕೃಷ್ಣ ಶಾಸಕರು ಮಾತ್ರ ಎಂದು ತಿಳಿಯಬೇಕು ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಉಸ್ತುವಾರಿ ಸಮಿತಿಯ ಪದಾಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು.