“ಜಿರಲೆ ಬೇಡ ತರಲೆ”…..

ಪರವಲಾಂಬಿ ಜೀವಿಗಳೇ ನಿನ್ನ ಮಿತ್ರರು
ಮನುಜ ಮತದವರ ಆಹಾರ ಮೇಲೆ
ಆಕ್ರಮಣವು
ಮನುಜರಿಗೆ ಅನೇಕ ರೋಗಗಳ ತರುವೆ
ನಿನ್ನ ಸ್ನೇಹ ಕೂಟ ತರುವುದು ಅಸ್ತಮಾ
ಕಲುಷಿತ ವಾಯು
ಮಹಿಳೆಯರಿಗೆ ಮುಜಗರವಾದರೂ ಹಿಟ್ ಸ್ಪ್ರೇ
ಏರಚುವರು
ಜಿರಲೆ ಪಕ್ಷ ಬೇಡವೆ ಬೇಡ ಭಾರತ ಮಹಾನ್
ನಂದಾ ದೀಪಗಳಾದವರು
ಬುದ್ಧ ಬಸವ ಅಂಬೇಡ್ಕರ್ ಕಲಾಮರಿಗೆ
ಸಲಾಮ್ ಏನ್ನಿರಿ
ದೇಶದ ಮಹಾತ್ಮರ ಹೆಸರಲಿ ಪಕ್ಷ ಇರಲಿ
ವಿಶ್ವದಲಿ ಭಾರತ ಸದಾ ಪ್ರಜ್ವಲಿಸುವುದು
ಪ್ರಜಾಪ್ರಭುತ್ವದ ಪ್ರಭುಗಳೆಲ್ಲರೂ ಧನ್ಯರು
ಜಗದಲಿ ಏಕತೆಗೆ ನಾವೆಲ್ಲರೂ ಮಾನ್ಯರು
ಮನುಜ ಮತ ವಿಶ್ವ ಪಥ ಆದರ್ಶತನವು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ

