ಮಾತಾಜೀ ತ್ಯಾಗಮಯೀ ಅವರಿಗೆ ಸದ್ಭಕ್ತರಿಂದ – ಗೌರವ ಸಮರ್ಪಣೆ.
ಚಳ್ಳಕೆರೆ ಜು.11





ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರನ್ನು “ಶ್ರೀಗುರು ಪೂರ್ಣಿಮೆ” ಯ ಪ್ರಯುಕ್ತ ಸದ್ಭಕ್ತರು ಸನ್ಮಾನಿಸಿ ಗೌರವಿಸಿದರು.


ಈ ಸನ್ಮಾನ ಕಾರ್ಯಕ್ರಮದಲ್ಲಿ ನಗರ ಸಭಾ ಸದಸ್ಯರಾದ ಪಾಲಮ್ಮ, ಜಗದಂಬಾ, ಸಹನ, ಶಾಂತಮ್ಮ, ರತ್ನಮ್ಮ, ಜಯಚಂದ್ರ, ಯತೀಶ್.ಎಂ ಸಿದ್ದಾಪುರ, ರಶ್ಮಿ ಪಂಡಿತಾರಾಧ್ಯ, ಉಷಾ ಮೈಸೂರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.