“ವಿಶ್ವ ಮಹಿಳಾ ದಿನಾಚರಣೆಬಾಳ ಬಂಡಿಯ ಗಟ್ಟಿಗಿತ್ತಿಯರು”……

ದೇಶದ ಸರ್ವ ಮಹಿಳಾ ರತ್ನಗಳ

ಅನದಿನವು ಸೇವಾ ಶಕ್ತಿ ಮಾತೆಯರು

ತಾಯಿ ಅಕ್ಕ ತಂಗಿ ಪುತ್ರಿ ಪತ್ನಿ ಮುಖ್ಯ

ಭೂಮಿಕೆಯಲಿರುವರು

ಕುಟುಂಬ ಸಮಾಜದ ಆದರ್ಶತನದವರು

ದೇಶದ ನಾಡಿನ ಸಂರಕ್ಷಣೆ

ಬಾಳ ಬಂಡಿಯ ಗಟ್ಟಿಗಿತ್ತಿಯರು

ವಂಶಾಭಿವೃದ್ಧಿಯ ಸಂತಾನದ ಪ್ರೀತಿ

ಸಹನೆಯ ಪೋಷಣೆ ರಕ್ಷಣೆಯ

ಶ್ರೇಯಸ್ಸಿನ ರೂವಾರಿಳು

ಸಮಾನತೆಯ ಸಹಾಯ ಭಾವದವರು ಸಹನೆ

ಸಹಕಾರದ ಮೂರ್ತಿಗಳು

ಸಕಲರ ಜೀವನ ಹುರಿದುಂಭಿಸುವ ಸಬಲರು

ಜಗವ ಉತ್ತಮಗೊಳಿಸುವ ವಿಶ್ವದ ನಿಜ

ನಾಯಕಿಯರು

ಹಿಂದಿನ ಇಂದಿನ ಮುಂದಿನ ಪ್ರೇರಣೆ

ಆಶಾದಾಯಕರು

ಹಿಗ್ಗಿಗೆ ಅಹಂ ಪಡದ ಕುಗ್ಗಿಗೆ ದೃತಿಗೆಡದ ಬಲಿಷ್ಠ

ಮಹಿಳೆಯರು

ಸಕಲ ಶುಭ ಕಾರ್ಯಕ್ಕೆ ಸರ್ವ

ಸ್ತ್ರೀಕುಲಜರು ಭೂಮಾತೆಯ ಆತ್ಮ ಸಾಕ್ಷಿ

ಸಮಾನರು

ದೇಶಂಸು

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

ದೇವರ ಹಿಪ್ಪರಗಿ/ಅಮೀನಗಡ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button