ತುಂಬ ವಲಯದ ಅಮರಾವತಿ ಕಾರ್ಯ ಕ್ಷೇತ್ರದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ – ಅಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜನೆ.

ಅಮರಾವತಿ ಫೆ.05

ಓಂ ಶ್ರೀ ಮಂಜುನಾಥಾಯ ನಮಃ ತುಂಬ ವಲಯದ ಅಮರಾವತಿ ಕಾರ್ಯ ಕ್ಷೇತ್ರದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಜೆ.ಎಸ್ ಪತ್ತಾರ್. ತಾಲೂಕಿನ ಮಾನ್ಯ ಗೌರವಾನ್ವಿತ ಯೋಜನಾಧಿಕಾರಿ ಸಂತೋಷ್.ಎಸ್ ಆರೋಗ್ಯ ಇಲಾಖೆಯ ಡಾಕ್ಟರ್ ಆದಂತ ವೀರೇಶ್ ಸರ್ ಅವರು ಆರೋಗ್ಯ ಇಲಾಖೆ ಮಾಂತೇಶ್ ರವರು 🪔🪔🪔🪔 ದೀಪ ಬೆಳಗಿಸಿ ಕಾರ್ಯಕ್ರಮ ಚಾಲನೆ ನೀಡಿದರು.

ಈ ಕಾರ್ಯಕ್ರಮದ ಪ್ರಸ್ತಾವಿಕವಾಗಿ ಮಾನ್ಯ ಯೋಜನಾಧಿಕಾರಿಗಳು ಕಾರ್ಯಕ್ರಮದ ರೂಪ ರೇಷೆಗಳ ಬಗ್ಗೆ ತಿಳಿಸಿದರು.🌹🌹🌹🌹 ಊರಿನ ಗಣ್ಯ ಮಾನ್ಯರು ರಾಜ್ಯದ ಪತ್ತಾರ್ ಸರ್ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಎಷ್ಟೋ ಒಳ್ಳೆ ಒಳ್ಳೆ ಕೆಲಸಗಳನ್ನು ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ದವರಿಗೆ ಮತ್ತು ಸೇವಾ ಪ್ರತಿ ನಿಧಿಯವರು ಸಂಘದ ಪ್ರೀತಿಯ ಸದಸ್ಯರು ವಲಯದ ಮೇಲ್ವಿಚಾರಕರ ಭೀಮಪ್ಪ ಸರ್ ಕಾರ್ಯಕ್ರಮದ ನಿರೂಪಣೆ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.

ಈ ಕಾರ್ಯಕ್ರಮಕ್ಕೆ ಸಹಕರಿಸಿದ ವಲಯದ ಮೇಲ್ವಿಚಾರಕರು ನನ್ನ ಪರವಾಗಿ ತುಂಬು ಹೃದಯದ ಧನ್ಯವಾದಗಳು ಹಾಗೂ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ಕನ್ನಡ ಚಾನಲ್ ಕೂಡ ಈ ಸಂದರ್ಭದಲ್ಲಿ ತಮ್ಮೆಲ್ಲೆರಿಗೂ ಹೃದಯ ಸ್ಪರ್ಶಿಸಿ ಗೌರವದ ಅಭಿನಂದನೆಗಳು… 💐💐💐💐💐🙏🙏🙏🙏

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button