ಜಾನಪದ ಯುವ ಪರಿಷತ್ ಬ್ರಿಗೇಡ್ ತಾಲೂಕ ಸಂಚಾಲಕರಾಗಿ – ರಂಜಾನಸಾಬ್ ಪಿಂಜಾರ್ ಆಯ್ಕೆ.
ಮುದ್ದೇಬಿಹಾಳ ಆ.11

ಪಟ್ಟಣದ ಎಮ್.ಜಿಎಮ್.ಕೆ ಕಾಲೇಜಿನಲ್ಲಿ ಅಗಸ್ಟ್ 8 ರಂದು ಅನಿವಾರ್ಯವಾಗಿ ಕನ್ನಡ ಜಾನಪದ ಪರಿಷತ್ ಬೆಂಗಳೂರು ಕನ್ನಡ ವತಿಯಿಂದ ಕನ್ನಡ ಜಾನಪದ ಪರಿಷತ್ ನೂತನ ಮುದ್ದೇಬಿಹಾಳ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದ ಗ್ರಹಣ ಮತ್ತು ಜಾನಪದ ಬುಡಕಟ್ಟು ದಿನಾಚರಣೆಯ ಸಮಾರಂಭದ ಕಾರ್ಯಕ್ರಮದಲ್ಲಿ ಢವಳಗಿ ಗ್ರಾಮದ ರಂಜಾನಸಾಬ್ ಪಿಂಜಾರ್ ಅವರನ್ನು ಮುದ್ದೇಬಿಹಾಳ ತಾಲ್ಲೂಕಿನ ಜಾನಪದ ಪರಿಷತ್ ಯುವ ಬ್ರೀಗೆಡ್ ತಾಲ್ಲೂಕು ಸಂಚಾಲಕರನ್ನಾಗಿ ಆಯ್ಕೆ ಮಾಡಿ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ, ಜಾನಪದ ಬಾಲಾಜಿ ಹಾಗೂ ಜಿಲ್ಲಾದ್ಯಕ್ಷರಾದ ಪುಂಡಲೀಕ ಮುರಾಳ ಅವರು ಆಯ್ಕೆ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.ವರದಿ:ಜಿ.ಎನ್ ಬೀರಗೊಂಡ (ಮುತ್ತು) ಢವಳಗಿ.

