ಇನ್ನರ್ ವಿಲ್ ಕ್ಲಬ್ ನಿಂದ ಕೊರ್ಲಕುಂಟೆ – ತಿಪ್ಪೇಸ್ವಾಮಿ ಅವರಿಗೆ ಸನ್ಮಾನ.
ಚಳ್ಳಕೆರೆ ಸೆ.11

ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಇತ್ತೀಚೆಗೆ ಅನರ್ಘ್ಯ ರತ್ನ ರಾಜ್ಯ ಪ್ರಶಸ್ತಿಯನ್ನು ಪಡೆದ ವಿಜಯವಾಣಿ ದಿನ ಪತ್ರಿಕೆಯ ವರದಿಗಾರರು ಮತ್ತು ಸಾಹಿತಿಗಳಾದ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿ ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನ ಸಮಾರಂಭದಲ್ಲಿ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ, ಕಾರ್ಯದರ್ಶಿ ಡಾ, ವಿದ್ಯಾ ಐತಾಳ್, ಖಜಾಂಚಿ ಡಾ, ಕವಿತಾ ನಾಗೇಶ್, ಮೀರಾ ರಮೇಶ್, ಪತ್ರಕರ್ತ ಬೆಳಗೆರೆ ಸುರೇಶ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸದಸ್ಯರಾದ ಸುಜಾತಾ, ಯಮುನಾ, ನಳಿನಬಾಬು, ವಿಶಾಲಾಕ್ಷಿ ಪುಟ್ಟಣ್ಣ, ಮಂಗಳಾ, ದೀಪಾ ರಾಘವೇಂದ್ರ, ಅಡಿಗೆ ಸಿಬ್ಬಂದಿ ಗೀತಮ್ಮ, ಮನು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

