ವಿಶೇಷ ಚೇತನ ವ್ಯಕ್ತಿಯ ಆರು ತಿಂಗಳ ಮಾಶಾಸನ, ಖುದ್ದು ಶಾಸಕರು ಮಂಜೂರಿಸಿದರು.

ಮೊಳಕಾಲ್ಮುರು ನವೆಂಬರ್.25

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ತಮ್ಮ ನಿವಾಸದಲ್ಲಿ ವಿಶೇಷ ಚೇತನ ವ್ಯಕ್ತಿಯು ಆರು ತಿಂಗಳಿನಿಂದ ಮಾಶಾಸನ ಬರುತ್ತಿಲ್ಲವೆಂದು ಶಾಸಕರ ಬಳಿ ಹೇಳಿ ಕೊಂಡಿದ್ದರು,ಇಂದು ಖುದ್ದು ಭೇಟಿ ನೀಡಿ ಸರ್ ನೀವು ಹೇಳಿರುವುದಕ್ಕೆ ಈ ತಿಂಗಳಿನ ಮಾಶಾಸನ ಬಂದಿದೆ ಎಂದು ತಿಳಿಸಿ ಅಭಿನಂದನೆ ಸಲ್ಲಿಸಿದರು ಇದ್ದರೆ ಇಂತ ಶಾಸಕರಿರ ಬೇಕು ತನ್ನ ಸ್ವಂತ ಕ್ಷೇತ್ರ ನನ್ನ ಕ್ಷೇತ್ರದ ಜನರಿಗೆ ಏನಾದರೂ ಎಲ್ಲಾ ಸಾರ್ವಜನಿಕರಿಗೆ ಉಪಯೋಗಿಸುವ ಯೋಜನೆಗಳನ್ನು ನಾನು ಮಾಡಿಸುತ್ತೇನೆ ಮೊಳಕಾಲ್ಮೂರು ಕ್ಷೇತ್ರದ ರೈತರು ಬರೀ ಕೃಷಿ ಭೂಮಿಯನ್ನು ನಂಬಿ ಜೀವನ ಮಾಡುತ್ತಿದ್ದಾರೆ ಅದಕ್ಕಾಗಿ ಈ ಮೊಳಕಾಲ್ಮೂರು ಕ್ಷೇತ್ರದಲ್ಲಿ ಇರುವಂತ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತಂದು ಪ್ರಾಣಿ-ಪಕ್ಷಿ ದನ ಕರು ನೀರು ಕುಡಿದು ನೀರಿನ ದಾಹ ನೀಗಿಸಿ ಇಂತಹ ಉರಿ ಬಿಸಿಲಿನಲ್ಲಿ ನೀರನ್ನು ಕುಡಿದು ಇಂಥ ಯೋಜನೆ ಮಾಡಿಸಿದ ಪುಣ್ಯಾತ್ಮರಿಗೆ ಅವರು ಯಾವತ್ತಿಗೂ ಪುಣ್ಯವಂತರಾಗಿ ಬಾಳಬೇಕು ಅವರಿಗಿನ್ನು ಆಯಸ್ಸು, ಆರೋಗ್ಯ ಹೆಚ್ಚಾಗಲಿ ಎಂದು ಪ್ರಾಣಿ ಪಕ್ಷಿಗಳು ಸಹ ನೆನೆಸಿ ಕೊಳ್ಳುತ್ತಿವೆ ಗಿಡ ಮರ ಪ್ರಕೃತಿಯ ಸೌಂದರ್ಯದ ಹಸಿರು ಮತ್ತು ರೈತರು ಪಂಪ್ಸೆಟ್ ಹಾಕಿರುವ ರೈತರಿಗೆಲ್ಲ ಅಂತರ್ಜಲ ಹೆಚ್ಚಾಗಿ ಯಾವತ್ತಿಗೂ ನೀರು ಬತ್ತದೇ ಬೆಳೆ ಬೆಳೆಯಲು ರೈತನಿಗೂ ಅನುಕೂಲವಾಗುತ್ತದೆ ಎಂದು ರೈತರು ಕುಟುಂಬಗಳು ಸಹ ಜೀವನ ಮಾಡಲು ಅನುಕೂಲಕರ ಉಪಯೋಗಿಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ ಎಂದು ಮಾನ್ಯ ಶಾಸಕರು ದೃಢ ನಿರ್ಧಾರ ಮಾಡಿ ಕೊಂಡು ಇಂತಹ ಒಳ್ಳೆ ಯೋಜನೆಗಳನ್ನು ರೂಪಿಸುತ್ತಾರೆ ಇವರು ನಿಜವಾಗಲೂ ನೋಡಲು ದೇವರ ಸ್ವರೂಪದಂತೆ ಕಾಣುತ್ತಾರೆ ಸಿಟ್ಟು ಇರುವವರ ಮುಖದಲ್ಲಿ ಕೆಲಸಗಳ ಯೋಜನೆಗಳು ಮತ್ತು ಅಭಿವೃದ್ಧಿಗಳು ಮೂಲಭೂತ ಸೌಕರ್ಯಗಳು ಶಿಲ್ಪಿಯಾಗಿ ಉಳಿಯುತ್ತವೆ ಇಂತಹ ಪುಣ್ಯಾತ್ಮರನ್ನು ಪಡೆದಿರುವುದು ಮೊಳಕಾಲ್ಮೂರು ಕ್ಷೇತ್ರದ ರೈತ ಮತದಾರರು ಪುಣ್ಯವೂ ಪಡೆಯ ಬೇಕಾಗಿತ್ತು ಏಕೆಂದರೆ ಇದು ನನ್ನ ಸ್ವಂತ ಕ್ಷೇತ್ರ ಬೇರೆ ಕ್ಷೇತ್ರಗಳಲ್ಲಿ ಇಂತಹ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂಪಿಸಿ ಬಂದಿದ್ದೇನೆ ಮತ್ತು ಒಳ್ಳೆ ಒಳ್ಳೆ ಯೋಜನೆಗಳು ರಸ್ತೆಗಳು ಶಾಲೆ ಬಿಲ್ಡಿಂಗ್ ಗಳು ಸಹ ರೂಪಿಸಿದ್ದೇನೆ ಅದರಂತೆ ನನ್ನ ಸ್ವಂತ ಕ್ಷೇತ್ರ ಎಂದು ತಿಳಿದು ನಮ್ಮ ಕ್ಷೇತ್ರ ಬಹಳ ಹಿಂದುಳಿದಿರುವುದು ನನಗೆ ಎದ್ದು ಕಾಣುತ್ತದೆ ಅದಕ್ಕಾಗಿ ಇಂಥ ಯೋಜನೆ ರೂಪಿಸಿದರೆ ಇಡೀ ಕ್ಷೇತ್ರದ ಸಾರ್ವಜನಿಕರಿಗೆಲ್ಲ ಅನುಕೂಲವಾಗುತ್ತದೆ ಎಂದು ಮನಸ್ಸು ಮಾಡಿದ್ದಾರೆ ಶಾಸಕರು ಮೂಲಭೂತ ಸೌಕರ್ಯಗಳು ಸಹ ಕ್ಷೇತ್ರದ ಗ್ರಾಮಗಳಿಗೆಲ್ಲ ಅನುಕೂಲ ಮಾಡಿ ಕೊಟ್ಟಿದ್ದಾರೆ ಮತ್ತು ಅಧಿಕಾರಿಗಳು ಎನ್ ವೈ ಗೋಪಾಲಕೃಷ್ಣ ಶಾಸಕರು ಹೇಳಿದಂತೆ ಬಡ ಜನರ ಹಿತ ಕಾಪಾಡುತ್ತಾರೆ ಅಧಿಕಾರಿಗಳು ಏಕೆಂದರೆ ಈ ಶಾಸಕರಿರೋದೆ ಬಡ ಜನರಿಗೋಸ್ಕರ ಇಂಥ ಶಾಸಕರನ್ನು ಇಡೀ ಕರ್ನಾಟಕದಲ್ಲಿ ನೋಡಿರಲಿಲ್ಲ ಜನರ ಸೇವಗಾಗಿ ಟೈಮು ಸಹ ವೇಸ್ಟ್ ಮಾಡದೆ ಅಲೆದಾಡುತ್ತಾರೆ ಮತ್ತು ನಿಜವಾಗಲೂ ಇವರು ಯಾವ ಪಕ್ಷಕ್ಕೆ ಹೋಗುತ್ತಾರೆ ಆ ಪಕ್ಷ ಆಡಳಿತ ನಡೆಯುತ್ತದೆ ಅದರಂತೆ 18ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿ ಹೋದಾಗ ಎನ್ ವೈ ಗೋಪಾಲಕೃಷ್ಣರ ಶಕ್ತಿ ಮೂರುವರೆ ವರ್ಷ ಬಿಜೆಪಿ ಸರ್ಕಾರ ಆಳುವಂತಾಯ್ತು ಏಕೆಂದರೆ ಇವರ ಮನಸ್ಸು ಮತ್ತು ಇವರ ಹೃದಯ ಇವರ ನರನಾಡಿಗಳಲ್ಲಿ ಅಮೃತವೇ ಕಾಣುವಂತಾಗುತ್ತದೆ ಏಕೆಂದರೆ ಹಿಂದೆ ಇವರ ಜೀವನ ನಡೆಸಿದ ಕಷ್ಟ ಅರ್ಧ ಹೊಟ್ಟೆಗೆ ಊಟ ಮಾಡಿ ಬದುಕಿದಂತ ನಮ್ಮ ಕುಟುಂಬ ಎಂದು ನೇರವಾಗಿ ಮಾತನಾಡಿದಂತ ಶಾಸಕರು ಬಡವರ ಕಷ್ಟ ಏನು ಎಂಬುದು ಅರ್ಥ ಮಾಡಿ ಕೊಳ್ಳಬೇಕಾದರೆ ಇಂತಹ ಪುಣ್ಯವಂತರು ಶಾಸಕರಾಗಿ ಸುಮಾರು 97 ರಿಂದ ಇಲ್ಲಿಯವರೆಗೆ ಬರೀ ಬಡ ಜನರ ಸೇವೆಗಾಗಿ ಆಡಳಿತ ನಡೆಸಿದ್ದಾರೆ ಹೊರತು ಕೆಟ್ಟ ಭಾವನೆ ಕೆಟ್ಟ ಯೋಚನೆ ಎಂದು ಮಾಡಿದವರಲ್ಲ ಇಂಥ ಶಾಸಕರು ಬಡ ಜನರ ಪಾಲಿಗೆ ದೇವರಂದೇ ನಂಬಲಾಗುತ್ತದೆ ಏಕೆಂದರೆ ಬೇರೆ ಎಂಎಲ್ಎಗಳನ್ನು ನೋಡಿದರೆ ಬಡ ಜನಗಳ ಮಾತನಾಡಿಸುವುದೇ ಕಷ್ಟ ಇಂತಹ ಎಂಎಲ್‌ಗಳು ಸಹ ಸಚಿವ ಸ್ಥಾನ ಕೊಟ್ಟು ಮೋಜು ಮಸ್ತಿಗೆ ನೋಡು ವಂತಾಗುತ್ತದೆ ಆದರೆ ಎನ್ ವೈ ಗೋಪಾಲಕೃಷ್ಣಂತ ಶಾಸಕರು ಒಂದು ಕ್ಷೇತ್ರಕ್ಕೆ ಸೀಮಿತವಾಗಿರ ಬದಲು ಇಡೀ ರಾಜ್ಯಕ್ಕೆ ಸೀಮಿತವಾಗಬೇಕೆಂಬುದೇ ಬಡ ಜನರ ಮನಸ್ಸು ಆಗಿರುತ್ತದೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button