ಸಚಿವ ಸ್ಥಾನ ಕೊಟ್ಟರು ಜನಸೇವೆ – ಕೊಡದಿದ್ದರೂ ಜನಸೇವೆ ಮಾಡುತ್ತೇನೆ…
ಮೊಳಕಾಲ್ಮೂರು ಮೇ.29
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್. ವೈ. ಗೋಪಾಲಕೃಷ್ಣ ಶಾಸಕರು ಇಂದು ತಾಲೂಕು ಆಡಳಿತ ಸೌಧದಲ್ಲಿ ಆಯಾ ಇಲಾಖೆ ಅಧಿಕಾರಿಗಳನ್ನು ಸಭೆ ಕರೆಸಿ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ನೀವು ಏನೇ ಮಾಡಿದರು ಸರಿಯಾಗಿ ಬಡಜನರಿಗೆ ತಲುಪಬೇಕು .

ನಾನು ಈ ಕ್ಷೇತ್ರದ ಮತದಾರರು ನನ್ನನ್ನು ಜೈಯಶೀಲರನ್ನಾಗಿಸಿ ವಿಧಾನಸೌಧಕ್ಕೆ ಕಳಿಸಿರುತ್ತಾರೆ ಆದರೂ ಕಾಂಗ್ರೆಸ್ ಪಕ್ಷದಲ್ಲಿ ಆರು ಬಾರಿ ಶಾಸಕನಾಗಿದ್ದೇನೆ ಮತ್ತು ಒಂದು ಬಾರಿ ಬಿಜೆಪಿ ಶಾಸಕನಾಗಿ ಕೂಡ್ಲಿಗಿ ಕ್ಷೇತ್ರದಲ್ಲಿ ಸುಮಾರು 3200 ಕೋಟಿ ಅನುದಾನವನ್ನು ತಂದು ಕೂಡ್ಲಿಗಿ ತಾಲೂಕನ್ನು ಬೆಳಕಾಗಿ ಮಾಡಿದ್ದೇನೆ ಆದರೂ ನಾನು ಏನೇ ಮಾಡಿದರು ಜನಪರ ಸೇವೆ ಮಾಡುತ್ತೇನೆ ನನಗೆ ಈ ಕಾಂಗ್ರೆಸ್ ಪಕ್ಷದವರು ಸಚಿವ ಸ್ಥಾನ ಕೊಟ್ಟರು ಜನಸೇವೆ ಮಾಡುತ್ತೇನೆ ಕೊಡದಿದ್ದರೂ ಜನಸೇವೆ ಮಾಡುತ್ತೇನೆ ಸಚಿವ ಸ್ಥಾನಕ್ಕಿಂತ ಹೆಚ್ಚಿನ ಅನುದಾನಗಳನ್ನು ನಾನು ತಂದು ಮೊಳಕಾಲ್ಮೂರು ಕ್ಷೇತ್ರ ಹಿಂದುಳಿದ ಕ್ಷೇತ್ರ ಅಂತ ಹೇಳಿ ಮತ್ತು ಆಂಧ್ರ ಗಡಿ ಭಾಗ ಕ್ಷೇತ್ರ ವಾಗಿರುವುದರಿಂದ ಈ ಕ್ಷೇತ್ರಕ್ಕೆ ನಾನೇನು ಮಾಡಬೇಕೆಂಬುದು ನನ್ನ ಮನಸಲ್ಲಿ ಇಟ್ಟುಕೊಂಡಿದ್ದೇನೋ ಅದನ್ನು ನಾನು ಮಾಡೇ ಮಾಡುತ್ತೇನೆ ಎಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಮನಸ್ಸು ಆಗಿರುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು.ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು