ಅಕ್ಷಯ ಕಲ್ಯಾಣಕರ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಅಥಣಿ ಜೂನ್.19

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಇವರು ಶ್ರೀ ಅಕ್ಷಯ ಕಲ್ಯಾಣಕರ ಗವಿಸಿದ್ಧನಮಡ್ಡಿ ಅಥಣಿಯ ನಿವಾಸಿ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಆದರೆ ಸನ್ಮಾನ್ಯ ಶ್ರೀ ರಾಹುಲ ಗಾಂಧಿಜಿಯವರ ಹುಚ್ಚು ಅಭಿಮಾನಿ. ರಾಹುಲ ಗಾಂಧಿಜಿಯವರು ಹುಟ್ಟಿದ ಈ ದಿನವೇ ಇವರು ಕೂಡ ಹುಟ್ಟಿದ್ದು ಆ ಕಾರಣಕ್ಕೆ ತನ್ನ ಮತ್ತು ರಾಹುಲ ಗಾಂಧಿಜಿಯವರ ಹುಟ್ಟು ಹಬ್ಬ ಸಿಲೆಬ್ರೇಟ್ ಮಾಡಲು ದೆಹಲಿಯ ಎಐಸಿಸಿ ಆಫಿಸ್ ಗೆ ಹೋಗಿ ಖುದ್ದಾಗಿ ರಾಹುಲ ಗಾಂಧಿಯವರನ್ನು ಭೆಟ್ಟಿಯಾಗಿ ಸಂತೋಷವನ್ನು ಹಂಚಿಕೊಂಡಿದ್ದಾರೆ.ಬನ್ನಿ ನಾವೆಲ್ಲರೂ ಸೇರಿ ಅವರಿಗೆ ಹುಟ್ಟು ಹಬ್ಬದ ಶುಭ ಕೋರೊಣ.ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಷಯ ಕಲ್ಯಾಣಕರ ಅವರಿಗೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.