ಯಲಗೋಡ ಗ್ರಾ.ಪಂ ಯಲ್ಲಿ ಇಂದು – ಗ್ರಾಮ ಸಭೆ.
ಯಲಗೋಡ ಫೆ.20

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಇಂದು 2024/25 ಸಾಲಿನ ವಸತಿ ಯೋಜನೆಗಳು ಕುರಿತು ಗ್ರಾಮ ಸಭೆ ನಡೆಯಿತು. ಈ ಸಭೆಯ ನೇತೃತ್ವ ವಹಿಸಿದ. ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿರ್ವಾಹಕರಾದ, ತಾರಾನಾಥ.ರಾಠೋಡ ಅವರು, ಗ್ರಾಮ ಪಂಚಾಯತಿ ಅಧ್ಯಕ್ಷರಾದ, ರೂಪು, ಚಂದ್ರಶೇಖರ ಅಸ್ಕಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಾಗೂ ಅಂಬೇಡ್ಕರ ವಸತಿ 30, ಬಸವ ವಸತಿ 70, ಬಂದಿವೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ, ಶಿವಾನಂದ, ಹಡಪದ ತಿಳಿಸಿದರು. ಹಾಗೂ ಉಪಾಧ್ಯಕ್ಷರಾದ, ಶ್ರೀದೇವಿ.ಮಾದರ, ಸದಸ್ಯರಾದ ಮಹಮ್ಮದ ರಫೀಕ್ ಕಣಮೇಶ್ವರ, ಸುಜಾತ ನಾಟಿಕಾರ, ರೇಣಕಾ, ಇಂಗಳಗಿ, ಹುಸನಪ್ಪ ತಳ್ಳೋಳ್ಳಿ, ರಾಜಪಟೇಲ ಕಣಮೇಶ್ವರ, ಸಾಂಬಾಯಿ ಹಿರೇಕುರಬರ, ಬಸಲಿಂಗಪ್ಪ ಜ್ಯಾಯಿ,ಸರಸ್ವತಿ ಆಲಗೂರ, ಕಾಶಿನಾಥ ಬಿರಾದಾರ, ಪ್ರಕಾಶ ರಾಠೋಡ, ನೀಲಮ್ಮ ರಾಠೋಡ, ಹಾಗೂ ಸಿಬ್ಬಂದಿಗಳಾ, ಅಮೀತ ಗತಾಟೆ,ಡಿ ಎಸ್ ಕಣಮೇಶ್ವರ,ಪರಸುರಾಮ ಗುಬ್ಬೇವಾಡ, ಹಾಗೂ, ಗ್ರಾಮ ಪಂಚಾಯತಿ ವಾಪ್ತಿಯಲ್ಲಿ ಬರುವ ಹಳ್ಳಿಗಳಾದ ವಂದಾಲ, ಕದರಾಪುರ, ದ ಮಹಿಳೆಯರು ಹಾಗೂ ಮುಖಂಡರು ಮತ್ತು ಸಾರ್ವಜನಿಕರು ಈ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ