ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಗೆ ಪ್ರತಿಫಲ – ತಾಲೂಕು ಅಧ್ಯಕ್ಷರಾದ ಬಂಡೆಗುರು ಕರೇಗುಡ್ಡ
ನಕ್ಕುಂದಿ ಏ.04


ವಿದ್ಯಾರ್ಥಿ ಯುವ ಜನರಿಗೋಸ್ಕರ ಪ್ರತಿನಿತ್ಯ ಕೆಲಸ ಮಾಡುತಾ ನಕ್ಕುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕರೆಗುಡ್ಡ ಗ್ರಾಮದಲ್ಲಿ ಹಳೆಯ ಅಂಗನವಾಡಿ ಕೇಂದ್ರಕ್ಕೆ ಗ್ರಂಥಾಲಯ ಮಾಡಿ ಅಲ್ಲಿರುವಂತ ಮೂಲಭೂತ ಸೌಕರ್ಯದಿಂದ ವಂಚಿತವಾಗಿತ್ತು ಆದ್ದರಿಂದ ನಮ್ಮ ಸಂಘಟನೆ ಧ್ವನಿ ಎತ್ತಿ ತಾಲೂಕ ಪಂಚಾಯತ ಕಾರ್ಯಾಲಯ ಮಾನ್ವಿ ಅಧಿಕಾರಿಯಾದ ಅಧಿಕಾರಿಯಾದ ಶ್ರೀ ಖಾಲೀದ್ ಅಹ್ಮದ್ ಸರ್ ರವರಿಗೆ ಸುಮಾರು ಬಾರಿ ಮನವಿ ಪತ್ರಗಳು ಕೊಟ್ಟು ನಕುಂದಿ ಗ್ರಾಮ ಪಂಚಾಯತಿಯಲ್ಲಿ ಹೋರಾಟ ಮಾಡಿ ಓದುವ ವಿದ್ಯಾರ್ಥಿಗಳಿಗೆ ಅನೂಕುಲ ಮಾಡಿ ಕರೆಗುಡ್ಡ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿಗೆ ಸ್ಥಳಾಂತರ ಮಾಡಿರುವಂತಹ ಗ್ರಾಮ ಪಂಚಾಯತಿಯ ಆಡಳಿತ ಅಧಿಕಾರಿಗಳಿಗೆ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ವತಿಯಿಂದ ತುಂಬಾ ಅಭಿನಂದನೆಗಳು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

